ಶ್ರೀ ವಾದಿರಾಜರ ತೀರ್ಪನಗಜಂ

ಗಿ

2೫. (೨೬

ಣೆ | ಭೆ

ತ್ರೀ ವಾದಿರಾಜರ ಕೀರ್ತನೆಗಳು

ಸಂಪಾದಕರು ಡಾ. ಟಿ.ಎನ್‌.ನಾಗರತ್ನ

ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

ಬೆಂಗಳೂರು

5/11 0೦೧ 0೦% 5611177/ಗ 5611೧7೩ -2:

5/61/೩78೩ (499ಗ೧೩೧೨0೦೩!, 561166 0)/ ದ. 7_॥. 0808/81೧8 ೩೧೮ ೧019೧06 0)/ 5ಗ. 1/(6 1166061197೩, 01160101, 2190107816 ೦1 (೩೧೧೩೮೩ ೩೧೮ 0೦ಟಟಟ76, (೩೧೧೩೮೩ 8188೧8,4.0. ೧0೩೮,

88708/0196 - 560 002.

ಪುಟಗಳು : 78-- ೬೬೮ (ಠಿ ಕರ್ನಾಟಕ ಸರ್ಕಾರ

ಪ್ರಥಮ ಮುದ್ರಣ : ೨೦೦೩

ಪ್ರತಿ : ೧೨೫೦

ಬಿಡಿ ಪ್ರತಿ ಬೆಲೆ : ರೂ. ೬೦೬೦೦

ಸಮಗ್ರ ಸಂಪುಟಗಳ ಜೆಲೆ : ರೂ. ೨೪೦೦-೦೦ ಮುದ್ರಣ ನಿರ್ವಹಣೆ

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ೩೬, ಕನ್ನಿಂಗ್‌ಹ್ಯಾಮ್‌ ರಸ್ತೆ ಬೆ೦ಗಳೂರು - ೫೬೦ ೦೫೨.

ಮುದ್ರಕರು ಮೆ. ಡಾಟ್ಸ್‌ ೧೨೪, ಸುಲ್ತಾನ್‌ಪೇಟೆ ಬೆಂಗಳೂರು - ೫೬೦ ೦೫೩

[೨

ಸಮಗ್ರ ದಾಸಸಾಹಿತ್ಯ ಪ್ರಕಟಣ ಯೋಜನೆ

ಸಂಪಾದಕ ಮಂಡಳಿ

ಕಾರ್ಯನಿರ್ವಾಹಕ ಸಂಪಾದಕರು

ಡಾ. ಶ್ರೀನಿವಾಸ ಹಾವನೂರ ಡಾ. ಟಿ. ಎನ್‌. ನಾಗರತ್ನ ಪ್ರೊ. ವಸಂತ ಕುಷ್ಟಗಿ

ಸದಸ್ಯರು ಡಾ. ಎಂ. ಎಂ. ಕಲಬುರ್ಗಿ ಪ್ರೊ. ಎಂ. ರಾಜಗೋಪಾಲಾಚಾರ್ಯ (ಫೆಬ್ರವರಿ '೯೮ ರವರೆಗೆ) ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಡಾ. ಮಂದಾಕಿನಿ ಪ್ರೊ. ಸುಧಾಕರ ಡಾ. ಬಸವರಾಜ ಸಬರದ

ಸದಸ್ಯ ಕಾರ್ಯದರ್ಶಿ

ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

ಟಚ್‌ ಖ್‌ 4

ತಾ

ಮುನ್ನುಡಿ

ಹರಿದಾಸ ಸಾಹಿತ್ಯ ಕನ್ನಡ ಸಂಸ್ಕೃತಿ ಪರಂಪರೆಯ ಮಹತ್ವಪೂರ್ಣ

ಭಾಗವಾಗಿದೆ. ದೇಶೀಯತೆ ಹಾಗೂ ಗೇಯತೆಗಳೆರಡನ್ನೂ ಮೇಳವಿಸಿಕೊಂಡು,

ಕನ್ನಡ ಸಾಹಿತ್ಯವಾಹಿನಿಗೆ ಇದು ಹೊಸತನವನ್ನು ನೀಡಿದೆ. ಮನುಜಮತ,

ಸಾಹಿತ್ಯಪಥ ಹಾಗೂ ಭಕ್ತಿಸಿದ್ಧಾಂತದ ತ್ರಿವೇಣಿಯಾಗಿರುವ ಪ್ರಜಾಸಾಹಿತ್ಯವನ್ನು ಪ್ರಜೆಗಳಿಗೆ ಮುಟ್ಟಿಸುವುದು ಪ್ರಜಾಸತ್ತಾತ್ಮಕ ಸರಕಾರದ ಆದ್ಯ ಕರ್ತವ್ಯವಾಗಿದೆ.

ಕನ್ನಡ ಭಾಷಿಕಶಕ್ತಿಯ ವಿವಿಧ ಆಯಾಮಗಳನ್ನು ಸೆಳೆದು ತೋರಿರುವ, ಸಾಹಿತ್ವ-ಸಂಗೀತಗಳ ಸಾಮರಸ್ತವನ್ನು ಮೆರೆದಿರುವ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಶಿ ಶಿ ಲ್ಮ ( ಜಾಗತಿಕ ಮಹತ್ವವನ್ನು ತಂದುಕೊಟ್ಟಿದೆ ಎ೦ದರೆ ಅತಿಶಯೋಕ್ತಿಯಾಗಲಾರದು. ಮಾನವಾನುಕ೦ಪ, ಸಮಾಜಸುಧಾರಣೆ, ಲೋಕದ ಡೊಂಕುಗಳನ್ನು ನಗೆ ಎಡಂಬನೆಗಳ ಮೂಲಕ ತಿದ್ದುವ ಕೌಶಲ ದಾಸಸಾಹಿತ್ಯದ ಪ್ರಮುಖ ಲಕ್ಷಣವಾಗಿದೆ.

ಆಧ್ಯಾತ್ಮಿಕ ಸಾಧನೆ, ಅನುಭವ - ಅನುಭಾವಗಳು ದಾಸಸಾಹಿತ್ಯದ ಪ್ರಮುಖ ಅ೦ಶವಾದರೂ, ಸುತ್ತಮುತ್ತಲಿರುವ ಜೀವನದ ಕಡೆಗೆ, ಮಾನವ ಸ್ವಭಾವದ ಕಡೆಗೆ ಕಣ್ಣು ಹರಿಸಿದ ಹರಿದಾಸರು ಸಾತ್ತ್ವಿಕ ಜೀವನ ನಿರ್ವಹಣೆಗೆ, ಮಾನವನ

ಮೇಲೆಗೆ, ನೈತಿಕ ಆಚರಣೆಗೆ ಒತ್ತು ನೀಡಿದವರು.

ಹರಿದಾಸ ಸಾಹಿತ್ಯ ಅಪಾರವಾದುದು ಹಾಗೂ ವೈವಿಧ್ಯಮಯ ವಾದುದು. ವಿಪುಲ ಸಾಹಿತ್ಕರಾಶಿಯನ್ನು ಒಂದೆಡೆ ಕ್ರೋಡೀಕರಿಸಿ, ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಕನ್ನಡ ಜನತೆಗೆ ನೀಡುತ್ತಿದೆ.

ಯೋಜನೆಗೆ ದುಡಿದ ಸಂಪಾದಕ ಮಂಡಳಿಯ ಶ್ರದ್ಧೆ ಹಾಗೂ ಮಾರ್ಗದರ್ಶನವನ್ನು, ವಿವಿಧ ಸಂಪುಟಗಳ ಸಂಪಾದಕರಾಗಿ ನಾಡಿನ ಅನೇಕ ವಿದ್ವಾಂಸರು ತೋರಿರುವ ಆಸಕ್ತಿ ಹಾಗೂ ನೆರವನ್ನು ಮತ್ತು ಸಂಪುಟದ ಸಂಪಾದಕರ ಶ್ರಮವನ್ನು ಸ್ಮರಿಸುತ್ತ ಕನ್ನಡ ಜನತೆಯ ಕೈಗೆ ಮೌಲಿಕ ಪ್ರಕಟಣೆಗಳನ್ನು ಸಂತೋಷದಿಂದ ಅರ್ಪಿಸುತ್ತೇನೆ.

ಎಸ್‌. ಎಂ. ಕೃಷ್ಣ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ

ಎರಡು ಮಾತು

ಕನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸಸಾಹಿತ್ಯವೂ ಒಂದು. ಕರ್ನಾಟಕದ ಸಾಹಿತ್ಯ, ಸಂಗೀತ, ಸ೦ಸ್ಥತಿಗಳನ್ನು ಪ್ರಭಾವಪೂರ್ಣವಾಗಿ ಸಮೃದ್ಧಿಗೊಳಿಸಿದವರು ಹರಿದಾಸರು. ಬದುಕಿನಲ್ಲಿ ನಿಷ್ಠೆ, ಸಾಹಿತ್ಯದಲ್ಲಿ ಬದುಕಿನ ತತ್ತ್ವಗಳನ್ನು ಅಡಗಿಸಿ ಜನಸಾಮಾನ್ಯರನ್ನು ಉನ್ನತ ಜೀವನದತ್ತ ಉದ್ದೀಪಿಸುವ ಮಹಾಕಾಯಕದಲ್ಲಿ ತೊಡಗಿದವರು ಹರಿದಾಸರು. ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯಾಗಿರುವ ಹರಿದಾಸ ಸಾಹಿತ್ಯ ಸಮಾಜದ ಮೌಢ್ಯವನ್ನು ಬಯಲಿಗೆಳೆದು, ಜಾತಿ, ಮತ, ಪಂಥಗಳನ್ನು ಮೀರಿ ನಿಂತ ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿತು.

ಹರಿದಾಸ ಸಾಹಿತ್ಯಕ್ಕೆ ಪ್ರೇರಣೆ ಭಕ್ತಿಯಾದರೂ, ಕರ್ನಾಟಕ ಸಂಗೀತಕ್ಕೆ ಸಮೃದ್ಧಿಯನ್ನು ನೀಡಿದವರು ಹರಿದಾಸರು. ಗ್ರಾಮ್ಯ ಮತ್ತು ದೇಶ್ಕ ಶಬ್ದಗಳಿಗೆ ಸಾಹಿತ್ಯದ ಮುದ್ರೆಯನ್ನು ಒತ್ತಿ, ಭಾಷೆಗೊಂದು ಪರಿಪಕ್ವತೆಯನ್ನು ತಂದುಕೊಟ್ಟರು. ಇಂಥ ಸಾಹಿತ್ಯ ಸಂಪತ್ತನ್ನು ರಕ್ಷಿಸುವುದು ಮತ್ತು ಪ್ರಸಾರ ಮಾಡುವುದು ನಮ್ಮ ಕರ್ತವ್ಯ. ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯ ಪ್ರಕಟಣ ಯೋಜನೆಗೆ ಸಮಿತಿಯೊಂದನ್ನು ರಚಿಸಿದ್ದು, ಇದರಲ್ಲಿ ನಾಡಿನ ಅನೇಕ ವಿದ್ವಾಂಸರು ಸ೦ಪುಟ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಪುಟಗಳು ಹೊರಬರಲು ಕಾರಣರಾದ ಸಂಪಾದಕ ಮಂಡಳಿಯ ಸದಸ್ಯರಿಗೆ ಹಾಗೂ ಸಂಪುಟದ ಸಂಪಾದಕರಿಗೆ ನನ್ನ

ಕೃತಜ್ಞತೆಗಳು.

ದಾಸರು ತಮ್ಮ ಸಾಹಿತ್ಯದಲ್ಲಿ ಸಾರ್ವಕಾಲಿಕ ಮೌಲ್ಯಗಳನ್ನು ಉಳಿಸಿ ಹೋಗಿದ್ದಾರೆ. ನಮ್ಮ ಸಾಮಾಜಿಕ ಜೀವನವನ್ನು ರೂಪಿಸುವಲ್ಲಿ ಕೀರ್ತನೆಗಳು ಮೌಲಿಕವಾದುವು. ಕನ್ನಡ ಜನತೆ ಕೃತಿಯ ಪ್ರಯೋಜನವನ್ನು ಪಡೆದರೆ ಪಟ್ಟ ಶ್ರಮ ಸಾರ್ಥಕವಾಗುತ್ತದೆ.

ರಾಣಿ ಸತೀಶ್‌

ಕನ್ನಡ ಮತ್ತು ಸಂಸ್ಥತಿ ಸಚಿವರು

೦ಗಹ

ಯೋಜನೆಯನ್ನು ಕುರಿತು

ಇತ್ತ '. 0 (್ರಿ 364 ಿಳ%ಳ 39% $ ಗ್‌ ಟ್ಣ ಜಬ ಗ್ಗ್ಗ ಗ್ರೆ ಟ್ಶಗ್ಟಿ ಚಚ ಗೌ ಸಶ್ಬ ಟಚಭ್ಚ ಬ್ರಿ ಜಟ ಭಲಿ 10 ಲ್ನ 2)? 1) 1) [ಡೆ 1 1ಚ್ರೂಿ ಗ್ದ 1] 12 82, 1. * ಕೆ ಸಜಿ ಬೀಗ ಎ. ( ( ಧ್ರ 0 ೫.1 2 0 0 ಖ್ಲಿ ಲತ ಬ್ಯ ೫1 (1138 ಣ್‌ ಡಿ, 3೨ ಬ್‌ ಹ) 1) 1 1) 1] (ದ 3೮ ದ್ಧ 7`;. ಸ್ಟ ಜಟ ಕಾರೆ ೫ಎ. ಗ್ರೆ 3 0€`್ಭೌ |) 133 ( ತೆ ಛಿ (ಲ 1 ನ್‌ ಂ00/ "್ರ ಟೆ) ಹೋ ಲ್ಸ ಸಗ ಜ| ಜ್‌ " ತ್ತ (್ರ ಗ್ವ 1 8ಕ್ಚಿ್‌* ಹಸ ಗ್ರಕ್ಸಿ ಕೈಶ್ಣಿ ಓತ ಗ್ರೆ ಕಸ | ಹಾ ಖಿ ್ತ ಆಟ 4 1 2೫೫ 4 ಸ್ರಿ ಚ್ಚ 0 ಓತಿ ಜಿಸಿ ಜಔೆಷ್ಠಾೂಿ ಓಜ ಜಿ 1 0 8 ಇಇ ಇ1.ಟ ಛೈ. ೨೪ ಕ್ಷೆ ೫೧1 1 1ಕಫ ವು 41್ಳ[] ರ್ಯ (2೮ ೪. 32 ಡೆ ಗೆ ಸ್ರ ಆ). ಜೆ (ಸ ಲಿ 0 £- 6೮ 1ಗ0 ॥ಟ್ಛ 111 | ಟೈಶಗಳಿ ಭ್ರ 0೪9 ॥॥ಿ 2 ಭು 1 (ಪ್ಪ 62₹ ೫೦ () | (2 ವಿ ( ಗ್‌ ತ್ಮಿ ಟ್‌ 8ನೆ ಜಿ ಸಶಿ ಗಸ ಕ್ಸಿ ಚಟ ೪4 1 ಗ್ಗೆ ಕಿ ಕಜ ಟಲಿಸ್ಟ್ಛಢ 8 ಚಾ ನೆ ಬಜ 19 ಬಿ ಜೃ ಸೈ ಕ್ಸು (1 ಬಟ 0 1್ರ್ಸ 1 | 1 ಶಬ ಟ್ಛ ಟಿಕ್ಕಿ ಭಗ ೫೪ ಭಕಗ್ಗಗ್ಗಿ ಜಗ್ಗ ೫1 ೮£ಘಶ್ಷಿ *ೆಗ್ರೈಟ್ಗೆಳ 8 ಸಖ 010ಘ ( ದೃಗ 838 818 ಊ್ರ ೪೧7೧ ಚ್ದ ಇಂ ಸಾ ಕ್ರಾಊಉ ಕಜ ಟೆ 1 88೫ 1೪ ಜಿ ದೈ | ಟ್ಟ ಜ್‌ ಟಿ ಫೈ ಬೈ 3 ದಿ ಟ್ರ ಜೆ ಜೆ ಲೀಖ್ನರೆ ಗ್ಗೆ ಬ್ಲೀ ಔಿ.ಟಿ ಅಳಿ ಟ್ರ ಸಔಎ ಎಸ್ಡಿ ಳೆ 08 ಗ್ಲೆ ಜಾಗ್ಬಿ * ಉಭಾ ಬಂಚ್‌ ಟ್ರಿ ಗ್ರೆ ನಿ ಶ್ರ ಕೈ ಬೀಟ ಗ್ಲೈಢರ್ಛ ಟೆ ೫8 1 1 ಕ್ರಿಕ್ಣೆಕ್ಷ ಟೆ ಕ್ಲಳ್ಳಿ ಸಟ ಗ್ಗ ಶಹ ಭಗ ೪0 ಘಿ ಶ॥್ಛೈ ಟ್ರಿ ಸಕ್ಷ “೩ ಟೌಿಹಿಗ್ರ 8 ಶೈಟೆ ಕಳಿ ಕಶಿ ॥ತ್ಚಣ್ಬಳ್ಟ್ತಿ 1 4? ] ಔಚ ಟ್ರಿ, 1 ಬಿಟ ಟೆ ಡಿಗೆ 3:11. 118... ೬೪೫%] ಬುಸುಟ ಟ್ಟ ಗ್ಗ (ಪಿ ಜ್ಞ ಲಿ ೮188 0॥!| ಐಟಿ "ರ್ರ ಗ್ರೆ ಲ್ಲ] 1 10 (1 ೩೭ 1) ಸೀ ೧1) ಣ್ಣ ಹಿ. 302. ೪9ಟಿ. ಮು 12) 1

ಹೀಗೆ ಸಾಹಿತ್ನ ಸಂಗ್ರಹ, ಸ೦ಪಾದನೆ, ಸ೦ಗೀತ ಸ೦ಯೋಜನೆ, ಧ್ವನಿಮುದ್ರಣ ಬಹುಮಾಧ್ಯಮಕ್ಕೆ ಅಳವಡಿಸುವ ತಾಂತ್ರಿಕ ಕುಶಲತೆಯ ನಿರಂತರ ಸೂಾಸತಾರ[ ಸಂಪಾದಕ ಮಂಡಳಿ ಸದಸ್ತರು, ಸಂಪುಟ ಸಂಪಾದಕರು, ಇಲಾಖಾ ಅಧಿಕಾರಿಗಳು, ತಂತ್ರಜ್ಞರು. ಕೋರ್‌ ಸಮಿತಿ ಸದಸ್ಕರು, ಸಂಗೀತ ನಿರ್ದೇಶಕರು, ಗಾಯಕರು - ಎಲ್ಲರ ಪರಿಶ್ರಮ ಅಗಾಧವಾಗಿ ದೊರಕಿದೆ. ಶ್ರಮದ ಫಲವಾಗಿ

(

ಜೀ ಸಮಗ್ರ ದಾಸ ಸಾಹಿತ್ಯ ಯೋಜನೆಯ ಬೃಹತ್‌ ಕಾರ್ಯ ಣೆ

ವಿಷುಲ ಸಾಹಿತ್ಯವನ್ನು ಕನ್ನಡ ಅಕ್ಷರಜ್ಞಾನಿಗಳು ಪುಸ್ತಕ ರೂಪದಲ್ಲಿಯೂ

ಬಹುಗಾತ್ರದ ಸಾಹಿತ್ಯವನ್ನು ಕೈ ಅಳತೆಯ ಸಿ.ಡಿ. ರೂಪದಲ್ಲಿಯೂ ಈಗ ಪಡೆಯಬಹುದಾಗಿದೆ. ಅಲ್ಲದೆ, ಅಂತರ್ಜಾಲದ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿರುವ ಆಸಕ್ತ ಜನತೆ ಕುಳಿತಲ್ಲಿಯೇ ಆರಾಮವಾಗಿ ವೀಕ್ಷಿಸುವ, ಕೇಳುವ ಹಾಗೂ ಕನ್ನಡ ಸ. ಜ್ಞಾನವಿರದ ಭಾಷಿಕರು ಸಹಿತ ಸಂಗೀತವನ್ನು ಕೇಳಿ ಸ್ವಾದಿಸುವ ಅವಕಾಶವನ್ನು ಏಕಕಾಲದಲ್ಲಿ ಲ್ಲಿಸ ಲಾಗಿದೆ. ಪ್ರಕಾಶನದ

(॥

ಇತಿಹಾಸದಲ್ಲಿಯೇ ದಾಖಲನೀಯವಾದ ಕಾರ್ಯ ಮುಂದೆ ಸರ್ಕಾರಿ ಸಂಸ್ಥೆಗಳಿಗಾಗಲಿ, ಖಾಸಗಿ ಸಂಸ್ಥೆಗಳಿ ಳಿಗಾಗಲಿ ಮಾದರಿಯಾಗಬಹುದೆಂದು ನಂಬಲಾಗಿದೆ.

ನಮ್ಮ ಸಂಸ್ಕೃತಿಯನ್ನು ಬಿತ್ತರಿಸಲು ನಾಲ್ಕು ಗೋಡೆಗಳೊಳಗಿನ ರಂಗ ಮಂದಿರಗಳು, ವೇದಿಕೆಗಳು ಅಗತ್ಯವಿದೆ ದಿಟ. ಆದರೆ ಭವಿತವ್ಯದಲ್ಲಿ ವಿಶ್ವದ ಜನರನ್ನು ತಲಪಲು ಮತ್ತು ಮುಖ್ಯವಾಗಿ ಯುವಜನಾಂಗಕ್ಕೆ ನಮ್ಮ ಭ್ರ ಸಾಂಸ್ಥೃತಿಕ ಕ್ಷಿತಿಜದ ವಿಸ್ತಾರವನ್ನು ಪರಿಚಯಿಸಲು ಸೂಕ್ಷ್ಮ ಸಂವೇದನಾಶೀಲವಾದ ಸಾಹಿತ್ಯವನ್ನು ಬಹುಮಾಧ್ಯಮದಲ್ಲಿ ಅಳವಡಿಸುವುದು ಅತ್ಯಾವಶ್ಯಕ. ನಿಟ್ಟಿನಲ್ಲಿ ಇದೊಂದು ವಿನೂತನ ಪ್ರಯೋಗ; ಪ್ರಯೋಗದ ಫಲ ಎಲ್ಲರಿಗೂ ಲಭ್ಯವಾಗಲೆಂಬುದು ನಮ್ಮ ಆಶಯ.

ಸಿ. ಎಸ್‌. ಕೇದಾರ್‌ ಸರ್ಕಾರದ ಕಾರ್ಯದರ್ಶಿ

ಪ್ರಕಾಶಕರ ಮಾತು

ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಹರಿದಾಸರ ಸ್ಥಾನ ಏಶಿಷ್ಟವಾದದ್ದು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಅವಿರತವಾಗಿ ಹರಿದುಬಂದ ಜೀವನಮೌಲ್ಯಗಳನ್ನು ಜನಸಾಮಾನ್ಯರ ಆಡುಭಾಷೆಯಲ್ಲಿ ಮುಟ್ಟಿಸಿ, ಲೌಕಿಕ ವಿಡಂಬನೆಯ ಮೂಲಕ ಅವರ ಮಾನಸಿಕ ವಿಕಾಸವನ್ನು ಯಶಸ್ವಿಯಾಗಿ ಸಾಧಿಸಿದವರು ಹರಿದಾಸರು. ಪಾಂಡಿತ್ಯ, ಲೋಕಾನುಭವಗಳ ಹಿನ್ನೆಲೆಯಿಂದಾಗಿ, ಆಡುಭಾಷೆಯ ಸೊಗಡಿನಿಂದಾಗಿ ಇವರು ಹಾಡಿದ್ದೆಲ್ಲ ಸಾಹಿತ್ಯವಾಯಿತು, ಕಾವ್ಯವಾಯಿತು, ಕೇಳುಗರನ್ನು ಸೆರೆಹಿಡಿಯಿತು. ಗೇಯಗುಣವುಳ್ಳ, ನೃತ್ಯಕ್ಕೆ ಅಳವಡುವ, ಛಂದೋಬದ್ಧವಾದ, ಜನತೆಯ ಮಧ್ಯದಲ್ಲಿಯೇ ಸಂದರ್ಭಾನುಸಾರ ಹುಟ್ಟದ ಹರಿದಾಸ ಸಾಹಿತ್ಯ ವೈಶಿಷ್ಟ್ಯಪೂರ್ಣವೆನಿಸಿತು. ಕನ್ನಡ ವಾಜ್ಮಯದಲ್ಲಿ ದಾಸಸಾಹಿತ್ಯ ಒ೦ದು ವಿಶೇಷ ಸ್ಥಾನ ಪಡೆಯಿತು. ಹೀಗೆ ಸಾಹಿತ್ಯ, ಸ೦ಗೀತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದಾಸಸಾಹಿತ್ಯದ ಕೊಡುಗೆ ಗಣನೀಯವಾದುದು.

ಸುಮಾರು ನೂರಮೂವತ್ತೊಂಬತ್ತು ಜನ ದಾಸರು ಆಗಿಹೋಗಿದ್ದು, ಅವರ ಕೀರ್ತನೆಗಳ ಸಂಖ್ಯೆ ಸುಮಾರು ಹದಿನಾರು ಸಾವಿರಕ್ಕೂ ಅಧಿಕ. ಈವರೆಗೆ ಕೆಲವು ದಾಸರ ಕೀರ್ತನೆಗಳು ಬಿಡಿ ಬಿಡಿಯಾಗಿ ಪ್ರಕಟವಾಗಿವೆಯಾದರೂ, ಇನ್ನೂ ಅನೇಕ ದಾಸವರೇಣ್ಕರ ಕೀರ್ತನೆಗಳು ಹಸ್ತಪ್ರತಿ ರೂಪದಲ್ಲಿಯೇ ಉಳಿದುಕೊಂಡಿವೆ. ಅವುಗಳನ್ನು ಸಂಗ್ರಹಿಸಿ, ಸಂಪಾದಿಸಿ. ಪ್ರಕಟಿಸಿ, ಸಮಗ್ರ ದಾಸಸಾಹಿತ್ಯವು ಕನ್ನಡಿಗರಿಗೆ ಒಂದೆಡೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಸಮಗ್ರ ದಾಸಸಾಹಿತ್ಯ ಪ್ರಕಟಣೆಯ ಬೃಹತ್‌ ಯೋಜನೆಯನ್ನು ಹಾಕಿಕೊಂಡಿದೆ. ಉದ್ದೇಶಕ್ಕಾಗಿ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ಶ್ರೀನಿವಾಸ ಹಾವನೂರ, ಡಾ. ಟಿ. ಎನ್‌. ನಾಗರತ್ನ, ಪ್ರೊ. ವಸಂತ ಕುಷ್ಟಗಿ, ಸದಸ್ಕರಾದ ಡಾ. ಎಂ.ಎಂ.ಕಲಬುರ್ಗಿ, ಡಾ. ಬಸವರಾಜ ಸಬರದ, ಪ್ರೊ. ಸುಧಾಕರ, ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಡಾ. ಮಂದಾಕಿನಿ (ಈಗ ದಿವ೦ಗತರು) ಹಾಗೂ ಪ್ರೊ. ಎಂ. ರಾಜಗೋಪಾಲಾಚಾ೦ರ್ಹು (ಈಗ ದಿವಂಗತರು) ಅವರನ್ನೊಳಗೊಂಡಂತೆ ಸಂಪಾದಕ ಸಮಿತಿಯನ್ನು ರಚಿಸಲಾಯಿತು. ಇಲಾಖಾ ನಿರ್ದೇಶಕರು ಸಮಿತಿಯ ಸದಸ್ಕ-ಕಾರ್ಯದರ್ಶಿಗಳಾಗಿರುತ್ತಾರೆ. ಇದರಲ್ಲಿ ನಾಡಿನ ಅನೇಕ ವಿದ್ವಾಂಸರ ನೆರವನ್ನು ಬಳಸಿಕೊಳ್ಳಲಾಗುತ್ತಿದೆ.

2

11

0 ಬು 1೫20 12 ಡಿ ಕಿ 5 ಜಾ ಶ್ಷಶ್ಬಿ ಶ್ರತ್ತಿತ್ತ್ತೆ ೌ್ಳಿಕ್ಛ ಟಿ ತ್ರಿ ಚಿಟ್ಟಿ ೫] " ಡಿ ( ಟಟ (6 4ನ) ಣಿ ಜಗು 12 1 13 10 ೦7೫ 0 8% ಓಔ 1 1. ಭ್ರ ಛೈ 0 ಇ್ಞಾಲಗ್ಷ್ಥೆ ಜದ ಕತಿ ಕೈ ಟಸ್ಸೆ ಲತ್ಣ್ಚಿ ಜಬ ಕನ್ಚಿನ್ಸಿಸ್ಯಿ (11 1 ಜು | ಗ್‌ ಕ್ಷ 1 ಬು | ಣ್ತಃ 6 | 1 1 ಣಿ 2 4 “ು) 1 111] 4ನ 12 ಪ. 1 1 | ಜತ ಲಾ

ಣಿ ಜಿ. * ತಡ ಡಿಲ್ಲಿ ತ್ತ 21 ಟಿ ೪! ಪಡ ತ್ತಿ

ಲ್ಯ | ನ್ನ

ಗಸ ಭಾ ಟ್ರ ಟ್ರ್ರಗ್ತೆ ಜತೆ | 1. ೪3೫ 3. *೪೩೫॥ | ಲ್ಕ ಸ] *ಕ್ಣಿಖಗ್ಗೆ ಡ್‌ ಕ್‌ ಬೆ ಪ್ಲೂಸ್‌ ತ್ರ ಫೂ ಜಿ 12 ಛು 6 - 9127] 25 ( ಅಸ್ತಿ ಗ2ಸ್ಬಾ 0% 0 ಬ.ಥ್ಲಚ್ಛ್ಚ ಸಶಿ 0 1 ಖೃದು 0 ಸೃ ಇಗ್ಗ್ಲಿ 1 ಟ್‌ ಂಲ ಸಜ ಭಟ್ಟ ಕತ (ಶ್ರ 17... 1:15 1.84 '1॥ತ್ಚಿ 1 1 ೪ಕ| ಕೆ ಇ. ಣಿ ಟೈ ಟಿ ತ್‌

3) 1 ಫ್ಳ ಲ್ರ ಛೋ 2... ಗ್ರೆ ಔಚ ಜ೬

ನ್‌ ಇ.ಸಿ

೯ಹಿಸಿ

'ಶಿಲಿ

ನಿ

ಗೂ ಗಾಯಕರಿಗೆ ಕ್ಸು

ದ್‌

ಕಾರವ ರಿ

ಫಿ

ಹಾಳ: ಪಿಎ

ವ್‌ ೯ಶಕರಾದ

ಭರಾ ನ.

ತ್ರ ಸಿದ

ಹಾ ಪಡನಾ

ರಿಪ

ಎಲ್ಲ ಸಂಗೀತ ನಿರ್ದೇಶಕರಿಗೆ ಸ್ಥಾಪಕ ನಿದೇ

ರಿ

ನು ರಿ

ಎಂ.ಎಸ್‌.ಐ.ಎಲ್‌. ಸಂಸ್ಥೆಯ ವ್ಯವ

ಯೆಂದು ಭಾ

ಧಿ ರು

ಸೀ

ತೆಗಳು. ವಲ

ಜಿ. ಅಶ್ವತ್ಥನಾರಾಯಣ, ಡಾ. ಅನಂತ

ಸಂಪಾದಕ ಮಂಡಳಿಯ ನುಡಿ

ಕನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸಸಾಹಿತ್ಯವೂ ಒಂದು. ಕನ್ನಡಜನಕ್ಕೆ ಪಂಪನಂ೦ತಹ ಪ್ರೌಢಕವಿಗಳು ಗೊತ್ತಿರಲಿ ಬಿಡಲಿ, ದಾಸರ ಹಾಡುಗಳು ಗೊತ್ತಿಲ್ಲದವರು ಮಾತ್ರ ಅಪರೂಪ. ಜನರ ಮೇಲೆ ನಿರಂತರ ಪ್ರಭಾವವನ್ನು ಬೀರುವ ಜನಸಮ್ಮುಖತೆ ದಾಸಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದು. ಇಂತಹ ದಾಸರ ಹಾಡುಗಳು ಜ್ಞಾನಸಂಪದ ಹಾಗೂ ಭಕ್ತಿಸಂಪದಗಳ ಸಾರ್ವತ್ರಿಕ ಹಬ್ಬುಗೆಗೆ ಸಾಧನವಾಗಿ ಪರಿಣಮಿಸಿವೆ.

ಕನ್ನಡ ನಾಡಿನಾದ್ಕಂತ ಎಲ್ಲ ಸ್ತರಗಳಲ್ಲಿ ವರ್ಗ-ವರ್ಣಗಳ ಭೇದವಿಲ್ಲದೆ. ಜನರ ಬಾಯಲ್ಲಿ ಉಳಿದುಕೊಂಡು ಬಂದ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದ ಶ್ರೇಯಸ್ಸು ಬಾಸೆಲ್‌ ಮಿಶನ್ನಿನ ರೆ. ಹರ್ಮನ್‌ ಮೊಗ್ಡಿಂಗ್‌ರಿಗೆ ಸೇರುತ್ತದೆ. ಇವರು ತಮ್ಮ ಇಸ ವಾಸ್ತವ್ಯದಲ್ಲಿ (೧೮೩೬ರಿಂದ) ನಾಲ್ಕುನೂರಕ್ಕೂ ಮೀರಿದ ದಾಸರಪದಗಳನ್ನು ಸಂಗ್ರಹಿಸಿದ್ದರು. ಅವುಗಳಲ್ಲಿಯ ಒಂದು ನೂರು ಪದಗಳ ಸಂಗ್ರಹವನ್ನು "ದಾಸರ ಪದಗಳು' ಎಂಬ ಹೆಸರಿನಿಂದ ಕ್ರಿ. ಶ. ೧೮೫೦ರಲ್ಲಿ, ೧೮೫೨ರಲ್ಲಿ ೧೭೪ ಪದಗಳುಳ್ಳ ಸಂಕಲನವನ್ನು ಮಂಗಳೂರಿನಲ್ಲಿ ಕಲ್ಪಚ್ಚಿನಲ್ಲಿ ಛಾಪಿಸಿ ಪ್ರಕಟಿಸಿದರು. ವಿಷಯವನ್ನು ೧೮೭೩ರಲ್ಲಿ ಪ್ರಟವಾದ

ಮನ್‌

(| ಎಸ್‌ ಶಕ್ಲಿಸ್ಟ್‌ ಮತ್ತ ಕ್ರ.ಶ.

ಎಂಟಿ ಕರಿಯ “(27 1೮ 00217181311 3815111814 12೩5೩'

ಣಿ (1

ಲೇಖನದಲ್ಲಿ ರೆ. ಕಿಟೆಲ್ಲರು ಕಾಣಿಸಿದ್ದಾರೆ. ಇದರಿಂದ ಕಿಟೆಲ್‌ರಂಥವರು ಕೂಡ ದಾಸರ ಪದಗಳ ಮಹತ್ವವನ್ನು ಮತ್ತು ಜನಪ್ರಿಯತೆಯನ್ನು ಗುರುತಿಸಿದ್ದರು ಎ೦ಬುದು ಗೊತ್ತಾಗುತ್ತದೆ. ಪ್ರಾಸಂಗಿಕವಾಗಿ ಇದುವೇ ದಾಸಸಾಹಿತ್ಯದ ಕುರಿತಾದ ಮೊದಲ ಲೇಖನವೂ ಆಗಿದೆ.

13

ನಂತರದ ದಿನಗಳಲ್ಲಿ ಕ್ಷೇತ್ರದಲ್ಲಿ ಹಲವಾರು ಜನರು ಕೆಲಸವನ್ನು ಮುಂದುವರಿಸಿದರು. ರೆ. ಮೊಗ್ಗಿಂಗರ “ದಾಸರ ಪದಗಳು' ಇದರ ದ್ವಿತೀಯ ಆವೃತ್ತಿಯನ್ನು ೧೮೭೧ರಲ್ಲಿ ಜಾನ್‌ ಗ್ಯಾರೆಟರ ಸೂಚನೆಯ ಮೇರೆಗೆ ಹೊಳಕಲ್ಲು ನರಸಿ೦ಹಯ್ಯನವರು ಬೆ೦ಗಳೂರಿನಿ೦ದ ಪ್ರಕಟಿಸಿದರು. ೧೮೭೩ರಲ್ಲಿ ಹಿಂದೂ ಭಾಷಾ ಸಂಜೀವಿನೀ ಮುದ್ರಣ ಶಾಲೆಯಲ್ಲಿ “ಹರಿಭಜನೆ, ಕೀರ್ತನೆ” ಎಂಬ ಸಂಗ್ರಹ ಪ್ರಕಟವಾಯಿತು. ೧೮೯೦ನೆಯ ದಶಕದಲ್ಲಿ ಬೆಳಗಾವಿಯ ಆಬಾಜಿ ರಾಮಚಂದ್ರ ಸಾವ೦ತ ಇವರು ದೇವನಾಗರಿ ಲಿಪಿಯಲ್ಲಿ “ದಾಸರ ಪದಗಳ ಸಂಗ್ರಹವು” ಎಂಬುದಾಗಿ ಎರಡು ಭಾಗಗಳಲ್ಲಿ ಪ್ರಕಟಿಸಿದರು. ದಶಕದಲ್ಲಿಯೇ ಮಡಕಶಿರಾದ ಬಾಲಕೃಷ್ಣರಾಯರು ೦೮೯೪ರಲ್ಲಿ “ಪುರಂದರ ದಾಸರು ಮೊದಲಾದ ಅಪರೋಕ್ಷ ಜ್ಞಾನಿಗಳ ಪದಗಳು' ಎಂಬ ಪುಸ್ತಕವನ್ನು ತೆಲುಗು ಲಿಪಿಯಲ್ಲಿ ಮುದ್ರಿಸಿದ್ದು ಗಮನಾರ್ಹವಾಗಿದೆ. . ಮತ್ತೆ ೧೯೦೮ರಲ್ಲಿ ಅವರೇ ಇನ್ನೊಂದು ಸಂಕಲನವನ್ನೂ ಪ್ರಕಟಿಸಿದ್ದಾರೆ.

ಹೀಗೆ ೧೮೫೦ರಷ್ಟು ಹಿಂದೆಯೇ ಪ್ರಾರಂಭವಾದ ದಾಸರ ಪದಗಳ ಸಂಗ್ರಹ ಹಾಗೂ ಪ್ರಕಟಣೆಯ ಕಾರ್ಯಕ್ಕೆ ಒಂದು ವ್ಯವಸ್ಥಿತ ರೂಪವನ್ನು ಕೊಟ್ಟು, ನಾಡಿನಾದ್ಕಂತ ಹರಿದು ಹಂಚಿಹೋದ, ಜನರ ಬಾಯಲ್ಲಿ ಉಳಿದುಕೊಂಡು ಬಂದ ವಿವಿಧ ದಾಸರ ಪದಗಳನ್ನು ಸ೦ಗಹಿಸಿ ಪ್ರಕಟಿಸಲು ಪ್ರಾರಂಭಿಸಿದವರು ಉಡುಪಿಯ ಪಾವಂಜೆ ಗುರುರಾಯರು. ಅವರು ೧೯೧೪ರಲ್ಲಿ ಪ್ರಕಟಿಸಿದ ಮೊದಲ ಸಂಕಲನದ ಹೆಸರು "ಉದಯರಾಗವು' ಎಂಬುದು. ಅನಂತರದ ದಿನಗಳಲ್ಲಿ ಪರಂದರದಾಸರ ಕೀರ್ತನೆಗಳನ್ನು ಐದು ಸಂಪುಟಗಳಲ್ಲಿ ಮತ್ತು ಉಳಿದ ದಾಸರ ಕೃತಿಗಳನ್ನು ಬಿಡಿಬಿಡಿಯಾಗಿ ಪ್ರಕಟಿಸಿದರು. ಹೀಗೆ ನಾಡಿನ ದಕ್ಷಿಣದ ಅಂಚಿನ ಉಡುಪಿಯಲ್ಲಿ ಪ್ರಾರಂಭವಾದ ಕೆಲಸವನ್ನು ಉತ್ತರದ ಅಂಚಿನ ಲಿಂಗಸುಗೂರಿನಲ್ಲಿ ಗೊರಾಬಾಳ ಹಣಮಂ೦ತರಾಯರು “ವರದೇ೦ದ್ರ ಸಾಹಿತ್ಯ ಮಾಲೆ'ಯನ್ನು ಪ್ರಾರಂಭಿಸಿ ತಮ್ಮ ಇಡೀ ಜೀವನವನ್ನೇ ಹರಿದಾಸ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗೆ ಮೀಸಲಾಗಿರಿಸಿದರು. ಇತ್ತ ಮೈಸೂರು ಭಾಗದಲ್ಲಿ ಸುಪ್ರಸಿದ್ಧ ದಾಸರ ಹಾಡುಗಳನ್ನು ತಕ್ಕಮಟ್ಟಿಗೆ ಶಾಸ್ತ್ರಶುದ್ಧವಾಗಿ ಪ್ರಕಟಿಸಲು

14

ಸುಬೋಧ ರಾಮರಾಯರು ಮುಂದಾದರು. ಇದೇ ಬಗೆಯ ಕೆಲಸವನ್ನು ಧಾರವಾಡ ಪ್ರದೇಶದಲ್ಲಿ ನಾರಾಯಣರಾವ ಕಲಮದಾನಿ, ಹುಚ್ಚರಾವ ಬೆಂಗೇರಿ ಹಾಗೂ ಬೆಟಗೇರಿ ಕೃಷ್ಣಶರ್ಮರು ಮಾಡಿದರು. ಇದರೊಂದಿಗೆ, ಭಜನೆಯ ಷ್ಟಿಯಿ೦ದ ಅನುಕೂಲವಾಗುವಂತೆ ನಾಡಿನ ವಿವಿಧ" ಭಾಗಗಳಲ್ಲಿ ಸಸಾಹಿತ್ಯಾಸಕ್ತರು ತಮತಮಗೆ ಬೇಕಾದ ಪದಗಳ ಸಂಗ್ರಹವನ್ನು ಪ್ರಕಟಿಸತೊಡಗಿದರು. ಇದರಿಂದಾಗಿ ನಾಡಿನ ಬಹುತೇಕ ಭಾಗಗಳಲ್ಲಿ ಬೇರೆ ಬೇರೆ ದಾಸರು ಇದ್ದುದು ಮತ್ತು ಅವರು ಹಾಡುಗಳನ್ನು ಬರೆದಿದ್ದಾರೆ ಎಂಬುದು ಗಮನಕ್ಕೆ ಬಂದಿತು. ಅದು “ದಾಸ-ಪೀಳಿಗೆ'ಯನ್ನು ಗುರುತಿಸಲು ಸಹಾಯವಾಯಿತು.

«ಡಿ

ತ್ರೆ

ಶ್ರೀಪಾದರಾಜರಿ೦ದ ಪ್ರಾರಂಭವಾದ ಕೀರ್ತನೆಗಳ ರಚನೆಯ ಸಂಪ್ರದಾಯದಲ್ಲಿ ಐದುನೂರು ವರ್ಷಗಳಲ್ಲಿ ಸುಮಾರು ಮುನ್ನೂರು ಜನ ಹರಿದಾಸರು ಹುಟ್ಟಿ ಮೂವತ್ತು ಸಾವಿರಕ್ಕೂ ಮಿಕ್ಕ ಕೀರ್ತನೆಗಳನ್ನು ರಚಿಸಿದ್ದಾರೆಂದರೆ ಅವುಗಳ ಮಹತ್ವ ಗೊತ್ತಾಗದೇ 'ಇರದು.

ಇಡಿಯಾಗಿ-ಬಿಡಿಬಿಡಿಯಾಗಿ ವ್ಯಕ್ತಿಗಳಿಂದ, ಸಂಘ ಸಂಸ್ಥೆಗಳಿಂದ ದಾಸರ ಪದಗಳು ಪ್ರಕಟವಾಗುತ್ತ ಬರುತ್ತಿರುವಾಗಲೇ ಪುರಂದರ ಕನಕದಾಸರ ಚತುಃಶತಮಾನೋತ್ಸವ ಸ೦ದರ್ಭಗಳಲ್ಲಿ ಅವರ ಸಮಗ್ರ ಕೃತಿಗಳು ಸರ್ಕಾರದಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪ್ರಕಟವಾದವು. ಆದರೆ ಸಮಗ ದಾಸಸಾಹಿತ್ಯದ ಪ್ರಕಟಣೆ ಈವರೆಗೆ ಆಗಲೇ ಇಲ್ಲವೆಂದು ಹೇಳಬಹುದು. ಇಂಥದೊಂದು ಪ್ರಯತ್ನವನ್ನು ಮೂರು ದಶಕಗಳ ಹಿಂದೆ ಮೈಸೂರು ವಿಶ್ವವಿದ್ಯಾ ನಿಲಯವು ಕೈಗೊಂಡಿತು. ವೈಜ್ಞಾನಿಕ ರೀತಿಯಲ್ಲಿ ಶಾಸ್ತ್ರಶುದ್ಧವಾಗಿ ದಾಸಸಾಹಿತ್ಯವನ್ನು ಪ್ರಕಟಿಸುವುದರ ಅಡಿಗಲ್ಲನ್ನು ಹಾಕಿದ ಶ್ರೇಯಸ್ಸು ಮಾಲೆಯ ಸಂಪಾದಕರಾಗಿದ್ದ ಡಾ. ಜಿ. ವರದರಾಜರಾವ್‌ ಅವರಿಗೆ ಸಲ್ಲಬೇಕು. ಇದುವರೆಗೆ ಕೆಲವು ಸಂಪುಟಗಳು ಮಾತ್ರ ಬಂದಿವೆ. ಆದರೆ ಹಸ್ತಪ್ರತಿಗಳಲ್ಲಿ ವಿಪುಲ ದಾಸಸಾಹಿತ್ಯವನ್ನು ಸಂಗ್ರಹಿಸಲಾಗಿದೆ. ಅದೇ ರೀತಿಯಲ್ಲಿ ಲಿಂಗಸುಗೂರಿನಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಗೂ ತಿರುಪತಿಯ ದಾಸಸಾಹಿತ್ಯ ಪ್ರೊಜೆಕ್ಟದಲ್ಲಿ ಕೂಡ ವಿಪುಲ ಹಸ್ತಪ್ರತಿಗಳ ಸಂಗ್ರಹವಿದೆ. ಇವರೆಲ್ಲರ ಸಹಕಾರದಿಂದ ಈಗ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ ಪ್ರಕಟಸುವ ಸಾಹಸದ ಕಾರ್ಯವನ್ನು ಮಾಡುತ್ತಿದೆ.

15

ಸಂಪುಟ ಯೋಜನೆ

ದಾಸಸಾಹಿತ್ಯದ ಪರಿಷ್ಠಣಣ ಕಾರ್ಯ ತುಂಬ ಜಟಿಲವಾದುದೆಂಬುದು ಸಂಪಾದಕ ಮಂಡಳಿಯ ಪ್ರಥಮ ಸಭೆಯಲ್ಲಿಯೇ ಅನುಭವಕ್ಕೆ ಬಂದಿತು. ಕಳೆದ ಐದು ಶತಮಾನಗಳಿಂದ ನಿರಂತರ ಹರಿದುಬಂದ ದಾಸಸಾಹಿತ್ಯ ರಚನೆಯಲ್ಲಿಯ ದಾಸರ ಹಾಗೂ ದಾಸರ ಪದಗಳ ಸಂಖ್ಯಾಬಾಹುಳ್ಯವನ್ನು ಗಮನಿಸಿ ಅದಕ್ಕೊಂದು ಕಾಲಮಿತಿಯನ್ನು ಹಾಕಿಕೊಳ್ಳುವುದು ಅನಿವಾರ್ಯ ವಾಯಿತು. ಹಾಗೆ ದಾಸಸಾಹಿತ್ಯದ ಪ್ರಾರಂಭ ಕಾಲದಿಂದ ೧೯ನೆಯ ಶತಮಾನದ

ಅಂತ್ಯದವರೆಗೆ ರಚಿತಗೊಂಡ ವೈದಿಕ ಪರಂಪರೆಯ ದಾಸರ ಪದಗಳನ್ನು ಸಂಗ್ರಹಿಸುವುದೆಂದೂ, ಅದರಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಪರಂಪರೆಯ

ಲಭ್ಯವಿದ್ದ ಹಾಡುಗಳನ್ನು ಸೇರಿಸಿಕೊಂಡು ೩೫ ಸಂಪುಟಗಳಲ್ಲಿ ಪ್ರಕಟಸುವುದೆಂದೂ

೩೫ ಸಂಪುಟಗಳನ್ನು” ಸ೦ಪಾದಕ ಮಂಡಳಿಯ ಸದಸ್ಯರಲ್ಲದೆ ನಾಡಿನ ಹಲವಾರು ವಿದ್ವಾಂಸರನ್ನು ಸಂಪಾದಿಸಿಕೊಡಲು ಕೇಳಿಕೊಳ್ಳಲಾಯಿತು.

ಇಂಥದೊಂದು ಬೃಹತ್‌ ಕಾರ್ಯವನ್ನು ಕೈಗೊಂಡಾಗ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಅನ್ಕ ಮತ-ಪಂಥಗಳ ಟೀಕೆಗಳು ಬಂದಿದ್ದರೆ ಅಂಥ ಹಾಡುಗಳನ್ನು ಕೈಬಿಡಬೇಕು. ಒಂದೇ ಹಾಡು ಇಬ್ಬರು ದಾಸರ ಅಂಕಿತದಲ್ಲಿ ಪ್ರಚಲಿತದ ರೆ, ಎರಡೂ ಕಡೆಗೆ ಅವುಗಳನ್ನು

ಕೊಟ್ಟು, ಕೆಳಗೆ "ಈ ಕೀರ್ತನೆ . . . . ದಾಸರ ತತ ಇದೆ' ಎಂದೂ ಸೂಚಿಸಬೇಕು. ದ್ವೈತ ಸ೦ಪ್ರದಾಯದ ಕೀರ್ತನೆಗಳನ್ನು ಪ್ರಕಟಿಸುವಾಗ ದೇವ-

ಗುರು ತಾರತಮ್ಯವನ್ನು 8 ಪಾಲಿಸಬೇಕು ; ಉಳಿದೆಡೆ ಗಣೇಶ ಪ್ರಾರ್ಥನೆ, ಭಗವಂತನ

ಮಸಂಕೀರ್ತನೆ, ಆತ್ಮನಿವೇದನೆ, ಲೋಕನೀತಿ, ತಾತ್ವಿಕ, ಕಥನಾತ್ಮಕ, ಸ೦ಪ್ರದಾಯ ಹಾಗೂ ವಿಶೇಷ ಹಾಡುಗಳೆಂದು ಮುಂತಾಗಿ ವಿಂಗಡಿಸಿಕೊಡಬೇಕು- ಎಂಬುದಾಗಿ ನಿರ್ಧರಿಸಲಾಯಿತು

*'ಇವುಗಳಲ್ಲಿ ಕೆಲವಕ್ಕೆ ಎರಡು ಮೂರು ಭಾಗಗಳಿವೆ.

ಲ್ಲಿ ಹಾಡುಗಳ ಪರಿವಿಡಿಯನ್ನು ಪ್ರ ಸರ ಸಂಕ್ಷಿಪ್ತ ಜೀವನ ಚರಿತ್ರೆ, ಕೃತಿಗಳ ಸಮೀಕ್ಷೆ. ಶೈಲಿ ಇತ್ಯಾದಿಗಳನ್ನು ವಿವರಿಸಿ, ಗ್ರಂಥಸಂಪಾದನೆಯ ಆಕರಗಳನ್ನೂ ಕೊಡಲು ಪ್ರಯತ್ನಿಸಲಾಗಿದೆ. ಕೊನೆಯಲ್ಲಿ ಬರುವ ಅನುಬಂಧಗಳಲ್ಲಿ ಕಠಿಣ ವಶಿಷ್ಟ ಅಂಕಿತನಾಮಗಳ ಸೂಚಿ ಹಾಗೂ

(09 ಟ್ರ ಶಿ ಈ. | 0 ಏ.೯ | ಟ್ಛ ತ್ಡ [| (9 ತ್ರ

ಪ್‌ ಶ್ರಿ ತ್ತ ([ ೬೮೬ 6 ಓ( ಲು ಛೈ ಜೆ 1)

ಪಾಠಾಂತರಗಳಲ್ಲಿ ಸಕವಾಚಕನು. ಅನ್ಯ ಖಾಶಗಳನ್ನು

ಪಾಶ್ಚಾತ್ಮ ಮಿಶನರಿಗಳಿಂದ ಹಿಡಿದು ಮೊದಲು ಉಲ್ಲೇಖಿಸಿದ ನಾಡಿನ ಅನೇಕ ವಿದ್ವಜ್ಜನರು, ಸಂಘ ಸಂಸ್ಥೆ ಕುರಿತು ನಿರಂತರ ದುಡಿದು ವಷರ

ಶ್ರ ತಿ ಸಾಮಗ್ರಿಯನ್ನು ಪ್ರಕಟಸಿದ್ದಾರೆ. ಎಲ್ಲ ವ್ಯಕ್ತಿಗಳಿಗೂ, ಸಂಘ ಸಂಸ್ಥೆಗಳಿಗೂ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ. ಯೋಜನೆ ಅಸ್ತಿತ್ವಕ್ಕೆ ಬಂದುದೂ ಒಂದು ವಿಶಿಷ್ಟ ಸಂದರ್ಭದಲ್ಲಿ ಎಂಬುದನ್ನು ಇಲ್ಲಿ ನಮೂದಿಸಬೇಕು. ಕರ್ನಾಟಕ ಸರ್ಕಾರವು ನಾಡಿನ ಖ್ಯಾತ ಸಂಶೋಧಕರಾದ ಡಾ. ಎ೦. ಎ೦. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ

ನಸಾಹಿತ್ಯವನ್ನು ಹೋತ ಅವರೇ "ದಾಸಸಾಹಿತ್ಯ'

೧) (4 6 4 (

ಧೆಯತ್ತ ಸರ್ಕಾರದ ಗಮನ ಸೆಳೆದರು. ಇದನ್ನು ಅರಿತ ಅಂದಿನ ಚಕ್ಕ! ಇ, ಅನಂತರ ಭಾರತದ ಪ್ರಧಾನಮಂತ್ರಿಗಳೂ ಆಗಿದ್ದ

ತ್ರೀ ಹೆಚ್‌. ಡಿ. ದೇವೇಗೌಡರು ಮುಧೋಠದಲ್ಲಿ (೧೯೯೫) ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, “ಸರ್ಕಾರವು ಸಮಗ್ರ

17

ದಾಸಸಾಹಿತ್ಯವನ್ನು ಪ್ರಕಟಿಸಲು ಒಪ್ಪಿಕೊಂಡಿದೆ” ಎಂದು ಘೋಷಿಸಿದರು. ಅದರಂತೆ, ಸರ್ಕಾರವು ಒ೦ಬತ್ತು ಜನರ ಸ೦ಪಾದಕ ಮಂಡಳಿಯನ್ನು ರಚಿಸಿತು. ಅದರಲ್ಲಿ ಡಾ. ಶ್ರೀನಿವಾಸ ಹಾವನೂರ, ಡಾ. ಟಿ.ಎನ್‌. ನಾಗರತ್ನ ಮತ್ತು ಪ್ರೊ. ವಸ೦ತ ಕುಷ್ಟಗಿ ಅವರನ್ನು ಸಮಿತಿಯ ಕಾರ್ಯನಿರ್ವಾಹಕ ಸಂಪಾದಕರೆಂದು ನಿಯಮಿಸಿತು. ಜೊತೆಗೆ ಮೊದಲು ಇಂಥ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ ಅನುಭವಿ ಡಾ. ಎಂ. ಎ೦. ಕಲಬುರ್ಗಿ, ದಾಸಸಾಹಿತ್ಯದಲ್ಲಿ ನುರಿತ ಎಿದ್ವಾಂಸರುಗಳಾದ ಪ್ರೊ. ಎ೦. ರಾಜಗೋಪಾಲಾಚಾರ್ಯ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಮಂದಾಕಿನಿ, ಪ್ರೊ. ಸುಧಾಕರ ಮತ್ತು ಡಾ. ಬಸವರಾಜ ಸಬರದ ಅವರನ್ನು ಸಂಪಾದಕ ಮಂಡಳಿಯ ಸದಸ್ಯರನ್ನಾಗಿ ನಿಯಮಿಸಿತು. ಅವರುಗಳ ನಿರಂತರ ಪರಿಶ್ರಮದ ಫಲವೇ ಸಮಗ್ರ ದಾಸಸಾಹಿತ್ಯದ ಪ್ರಕಟಣಾ ಕಾರ್ಯ. ಪ್ರಕಟಣಾ ಕಾರ್ಯದಲ್ಲಿ ಅವರುಗಳೊಂದಿಗೆ ೩೫ ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಸರ್ವಶ್ರೀ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ. ಡಿ. ಆರ್‌. ಪಾಂಡುರಂಗ, ಡಾ. ಅನಂತಪದ್ಮನಾಭರಾವ್‌, ಪ್ರೊ. ಬಿ. ಆರ್‌. ಕುಲಕರ್ಣಿ, ಡಾ. ಕೆ. ಜಿ. ವೆಂಕಟೇಶ್‌, ಪ್ರೊ. ಜಿ. ಅಶ್ವತ್ಶನಾರಾಯಣ, ಡಾ. ಕೆ. ಗೋಕುಲನಾಥ, ಡಾ. ಕೆ. ಎಂ. ಕೃಷ್ಣರಾವ್‌, ಶ್ರೀ ಹಣಮಂತ ತಾಸಗಾ೦ವಕರ್‌, ಪ್ರೊ. ನಾ. ಗೀತಾಚಾರ್ಯ, ಡಾ. ಸ್ವಾಮಿರಾವ್‌ ಕುಲಕರ್ಣಿ, ಶ್ರೀ ಹನುಮನಗೌಡ, ಶ್ರೀ ಎ. ಎನ್‌. ಅನ೦ತಸ್ವಾಮಿರಾವ್‌, ಡಾ. ನಾರಾಯಣಾಚಾರ್ಯ ಧೂಳಖೇಡ, ಶ್ರೀ ಶಾಶ್ವತಸ್ವಾಮಿ ಮುಕ್ಕುಂದಿಮಠ, ಶ್ರೀ ಕೆ. ಎಸ್‌. ವೆಂಕಟೇಶ್‌ ಮತ್ತು ಶ್ರೀ ಎಚ್‌. ಎಸ್‌. ಶ್ರೀನಿವಾಸಮೂರ್ತಿ ಅವರುಗಳು ಹಾಗೂ ಶ್ರೀಮತಿಯರಾದ ನಳಿನಿ ವೆಂಕಟೇಶ್‌, ಮೀನಾರಾವ್‌, ಲೀಲಾವತಿ ಎಸ್‌. ರಾವ್‌, ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಡಾ. ಅಕ್ಕಮಹಾದೇವಿ, ಶೀಲಾ ದಾಸ್‌, ಡಾ. ರಮಾ ಕಲ್ಲೂರಕರ, ಡಾ. ಸೀತಾ ಗುಡೂರ ಕುಲಕರ್ಣಿ, ಹೆಚ್‌. ಎಸ್‌. ಪದ್ಮಾ ಮೂರ್ತಿ, ಮತ್ತು ಡಾ. ರುಕ್ಮಿಣಿ ಗಿರಿಮಾಜಿ ಅವರುಗಳು ತುಂಬ ಶ್ರಮವಹಿಸಿ ಸಂಪುಟಗಳನ್ನು ಸಿದ್ಧಪಡಿಸಿಕೊಟ್ಟದ್ದಾರೆ. ಅವರುಗಳಿಗೆ ಸಂಪಾದಕ ಮಂಡಳಿಯು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಮಧ್ಯೆ ಸಂಪಾದಕ ಸಮಿತಿಯ ಸದಸ್ಮರಲ್ಹೊಬ್ಬರಾದ ಪ್ರೊ. ಎಂ. ರಾಜಗೋಪಾಲಾಚಾರ್ಯರು ಮತ್ತು ಡಾ. ಮಂದಾಕಿನಿ ಹಾಗೂ ಸಂಪುಟ ಸಂಪಾದಕರಲ್ಲಿ ಒಬ್ಬರಾದ ಶ್ರೀ ಎಚ್‌. ಎಸ್‌. ಶ್ರೀನಿವಾಸಮೂರ್ತಿ, ಡಾ. ಕೆ.ಎಂ. ಕೃಷ್ಣರಾವ್‌, ಶ್ರೀಮತಿ ಪದ್ಮಾ ಮೂರ್ತಿ ಹಾಗೂ ಶ್ರೀ ಹನುಮನಗೌಡ

ಮಾನ್ವಿ ಅವರು ನಮ್ಮನ್ನು ಅಗಲಿದ್ದು ದುಃಖದ ವಿಷಯವಾಗಿದೆ.

18

ಈಗಿನ

ರ್ದೇಶಕರಾದ ಶ್ರೀ ಕಾ. ಲಕ್ಕೆ

ಡೆ

» ಒ೦ದಿ

ಗಳು ಮತ್ತು

ಎ:

| ವರ್ಗಕ್ಕೆ,

ವಂದನೆಗಳು

ಬ್ಲ

ಹಾಗೂ

ಪಃ

ಹೆ

ಇತ್ತಾದಿಗಳ ಗೂ೦

ಟು

ಇಲ ಬನೋಜನೆಯ

ು೦ದಿ

ವಾ

ಷ್‌:

೦ದ ಕಲಸ

ಅವರಿಗೆ, ಕನ್ನಡ ನಮ ರಿ

ವ್‌

ಏಂ

ಕೇದಾರ್‌ ಅವರಿ

ಶಿ ಸಸಾಹಿತ್ಯವ

ರ್ಯಗೆಡಿಸುವ ಕೆಲಸ.

ಸೂ

ಲಿ

ಕ್‌

(

ಲ್ರ

ರವಾದ ಧ್ಷ

೦.ಕ್ಟ ರುಗಳು

ದಹಾ ವಿ, ಲ್ಪ ಹೆ (1

್ರೂ

ಅರಿ ₹೨

|

ಎಐ.

ಯೋಜ;

ಪ್ರತ

ಕೈ

ನ್‌್‌

ವೆ

ಮ್‌)

ಸಹಕರಿ ಟು

(ಸ೧

ತೆ ೦ಥವರ

ಗ)

ೌ೦ತರ,

ಢಿ

ದವ,

೧.

್‌ಂ

ಲ್‌ ನಾ

ಸಿ, ಳೂ

ಯೋಜ

ಗಳನ್ನು ದೂರೀಕರಿಸುವುದು, ಕೊನೆಯದಾಗಿ

7 ಟು.

ಳಾದ ಶ್ರಿ

|

ಠಾಂತರ,

ಹಿಂದಿನ ಕಾರ್ಯ

ಈಗಿನ ಕಾರ್ಯದರ್ಶಿ?

ಲಾ ರವಾದ

ಇಂ

1

ಓಟ್‌ 6೮೪

(ಗ್ಗ

[|

ಸಂಪಾದಕ ಮಂಡಳಿ

109

(೨

ಆಗ್ರ

ಪರಿವಿಡಿ

ವಿಷಯ

ಮುನ್ನುಡಿ

ಎರಡು ಮಾತು

ಯೋಜನೆಯ ಕುರಿತು ಪ್ರಕಾಶಕರ ಮಾತು

ಸಂಪಾದಕ ಮಂಡಳಿಯ ನುಡಿ ಪ್ರಸ್ತಾವನೆ

ಕೀರ್ತನೆಗಳ ಕ್ರಮಸೂಚಿ ಶ್ರೀ ವಾದಿರಾಜರ ಕೀರ್ತನೆಗಳು ಅನುಬಂಧಗಳು

0. ಕಠಿಣಶಬ್ದಗಳ ಅರ್ಥ

೨. ಪೂರ್ವ ಕಥೆಗಳು ಮತ್ತು ಲಘು

ಟಪೂಗಳು ೩. ಅಂಕಿತನಾಮಸೂಚಿ ೪. ಕೇೀರ್ತನ್ಗಳ ಅಕಾರಾದಿಸೂಚಿ

ಸಹಾಯಕ ಸಾಹಿತ್ವ

21

ತ್ತ 13 23

47 ೩-೫೮೯

೫೯೧-೬೬೮

೫೯೩-೫೯೯

ಸ್ತಾವನೆ

ಇಾಧಿ

(5.

ಕನ್ನಡ ಹರಿದಾಸಸಾಹಿತ್ಯವನ್ನು ಪೋಷಿಸಿ ಬೆಳೆಸಿದ ಶ್ರೀಪಾದರಾಜರು ವ್ಯಾಸರಾಯರು ವಾದಿರಾಜರು. - ಯತಿತ್ರಯರಪೈಕಿ ವಾದಿರಾಜರು ಮೂರನೆಯವರು. ಪ್ರಾರಂಭದ ಹಂತದಲ್ಲಿ ಹರಿದಾಸಸಾಹಿತ್ಯಕ್ಕೆ ಒಂದು ಸ್ಪಷ್ಟ ಸ್ವರೂಪ ತಂದುಕೊಟ್ಟ ಪ್ರಮುಖ ಹೆಸರುಗಳಲ್ಲಿ ಇವರ ಹೆಸರು ಅನೇಕ ಕಾರಣಗಳಿಂದ ಮುಖ್ಯವೆನಿಸಿದೆ. ಶ್ರೀಪಾದರಾಯರ ಪ್ರಶಿಷ್ಠರೂ ವ್ಯಾಸರಾಯರ ಶಿಷ್ಯರೂ ಆದ ಇವರು ಭಾರತೀಯ ತತ್ವಶಾಸ್ತ್ರ ಧರ್ಮ ಸಾಹಿತ್ಯ ಇತಿಹಾಸ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗಳನ್ನಿರಿಸಿರುವರು. ಸಾಮಾಜಿಕ ವಲಯದಲ್ಲಿ ಅನೇಕ ರಚನಾತ್ಮಕ ಕೆಲಸಗಳನ್ನು ಮಾಡುವ ಮೂಲಕ ಇಡೀ ಮಾನವಕುಲದ ಉನ್ನತಿಯನ್ನು ಬಯಸಿದ ಮಹಾನುಭಾವರಿವರು. ಇವರ ಜೀವನ ವಿಚಾರಗಳನ್ನು ಅಧಿಕೃತವಾಗಿ ಹೇಳುವ ಆಧಾರಗಳು ಬಹಳ ಕಡಿಮೆ. ಕೇವಲ ಐತಿಹ್ಯಗಳ ರೂಪದಲ್ಲಿ ಒಂದಷ್ಟು ಸಾಮಗ್ರಿಗಳು ದೊರೆಯುತ್ತವೆ. ಕೆಲವು ಪುಸ್ತಕಗಳು ವಾದಿರಾಜರ ಜೀವನವಿಚಾರವನ್ನು ತಿಳಿಯಲು ಸಹಾಯಮಾಡುತ್ತವೆ. ರಘುನಾಥಾಚಾರ್ಯ ವಿರಚಿತ “ಶ್ರೀಮದ್ದತ್ತರತ್ನಸಂಗಹ,” ರಾಮಚಂದ್ರಾಚಾರ್ಯರ “ಶ್ರೀ ವಾದಿರಾಜಗುರುಚರಿತಾಮೃತ" ಷಟ್ಟುರಾಜಾರ್ಯರು ಬರೆದಿರುವ “ಶ್ರೀ ವಾದಿರಾಜ ಗುಣರತ್ನಮಾಲಾ?” ಬಿ. ಶ್ರೀನಿವಾಸಭಟ್ಟರ “ಶ್ರೀ ವಾದಿರಾಜ ಗುರುವರ ಚರಿತ್ರೆ,” ಲಕ್ಷ್ಮೀರಮಣಾಚಾರ್ಯರ “ಬಚಜುತ್ವ ಚಂದ್ರೋದಯ” ಶ್ರೀ ಲಕ್ಷ್ಮೀಂದ್ರ ತೀರ್ಥರ “ಯಜುತ್ವಮಂಡನ” ಇವು ಅ೦ತಹ ಪುಸ್ತಕಗಳಲ್ಲಿ ಕೆಲವು. ಸೋದೆ ಸಂಸ್ಥಾನಕ್ಕೆ ಸಂಬಂಧಿಸಿದ ಕೆಲವು ಶಾಸನಗಳು ಮತ್ತು ವಾದಿರಾಜರೇ ರಚಿಸಿರುವ ಅಪಾರ ಸಾಹಿತ್ಕರಾಶಿಗಳಿ೦ದ ಕೆಲವು ವಿವರಗಳನ್ನು ಗ್ರಹಿಸಬಹುದು.

ಶಿ

ಜೀವನ ವಿಚಾರ

ತಂದೆ ರಾಮಾಚಾರ್ಯ. ತಾಯಿ ಸರಸ್ವತೀದೇವಿ. ಕುಂದಾಪುರ ತಾಲ್ಲೂಕಿನ ಕುಂಭಾಸಿಯ ಬಳಿಯಿರುವ ಹೂವಿನಕೆರೆ ವಾದಿರಾಜರ ಜನ್ಮಸ್ಥಳ. ಹುಟ್ಟಿದ್ದು ತ್ರಿ.ಶ. ೧೪೮೦ ಮಾಘ ಶುದ್ಧ ದ್ವಾದಶಿಯಂದು. ತುಳು ಬ್ರಾಹ್ಮಣ ಮನೆತನಕ್ಕೆ ಸೇರಿದ ಸಾಮವೇದಿಗಳು. ಮಾದ್ವಯತಿಗಳಾದ ಶ್ರೀ ವಾಗೀಶತೀರ್ಥರ ಅನುಗ್ರಹದಿಂದ ಹುಟ್ಟಿದ ಇವರ ಹುಟ್ಟುಹೆಸರು ವರಾಹ. ಎಳೆಹರೆಯದಲ್ಲಿಯೇ ಅಸಾಧಾರಣ ಪ್ರತಿಭೆ, ವಾಕ್ಷಟುತ್ರ ವಿಶೇಷ ಚಟುವಟಿಕೆಗಳಿಂದ ಕೂಡಿದ ವರಾಹನಿಗೆ ಶ್ರೀ ವಾಗೀಶತೀರ್ಥರು ಎಂಟುವರ್ಷಕ್ಕೇ ಸನ್ಯಾಸ ದೀಕ್ಷೆಯಿತ್ತು "ವಾದಿರಾಜ' ರೆಂದು ಕರೆದರು. ಗುರುಗಳ ಅಪೇಕ್ಷೆಯಂತೆ ಬಾಲಯತಿಗೆ ಶ್ರೀ ವಿದ್ಯಾನಿಧಿ ತೀರ್ಥರಿಂದ ಕೆಲಕಾಲ ವಿದ್ಯಾಭ್ಯಾಸವಾಯಿತು. ವ್ಯಾಸರಾಯರಲ್ಪೂ ಶಿಷ್ಯತ್ವ ವಹಿಸಿದ್ದರೆಂಬುದಕ್ಕೆ ದಾಖಲೆಗಳಿವೆ. ಅವರೇ ತಮ್ಮ ಶ್ರೀಪಾದರಾಜಾಷ್ಟಕದಲ್ಲಿ ತಮ್ಮನ್ನು "ಶ್ರೀವ್ಯಾಸರಾಜಯತಿಶಿಷ್ಯಗಣರ್ಷಭೇಣ' ಎಂದೂ ಮತ್ತೊಂದು ಕೀರ್ತನೆಯಲ್ಲಿ ವ್ಯಾಸರಾಯರನ್ನು "ಗುರುವ್ಯಾಸಮುನಿ' ಎಂದೂ ಕರೆದಿರುವರು.

ಪುರಂದರದಾಸರ `ವ್ಯಾಸರಾಯ ಸುಳಾದಿ' ಯಲ್ಲಿ ವ್ಯಾಸರಾಯರನ್ನು

“ಧರೆಯೊಳು ವಿಜಯೀಂದ್ರ ವಾದಿರಾಜರೆ೦ಬ ಪರಮ ಶಿಷ್ಕರ ಪಡೆದು ಮೆರೆದೆ” - ಎಂದು ಸ್ತುತಿಸಿರುವುದನ್ನು ಗಮನಿಸಬಹುದು. ಹಾಗಾಗಿ ವಾದಿರಾಜರು ವ್ಯಾಸರಾಯರೊಂದಿಗೆ ಇದ್ದು ಅವರಿಂದ ಪ್ರಭಾವಿತರಾಗಿದ್ದುದು. ಸ್ಪಷ್ಟ. ಹೀಗೆ ಮೂವರು ಯತಿಗಳ ಸನ್ನಿಧಾನದಲ್ಲಿ ವಿದ್ಯಾರ್ಜನೆ ಮಾಡಿ ಬಳಿಕ ವಾದಿರಾಜರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ, ಉಡುಪಿಯ ಅಷ್ಟಮಠಗಳಲ್ಹೊಂದಾದ ಸೋದೆ ಮಠದಲ್ಲಿ ಇಪತ್ತನೆಯ ಪೀಠಾಧಿಪತಿಗಳಾಗಿ ವಿರಾಜಮಾನರಾದರು.

ಮಾಧ್ವ ಪರಂಪರೆಯಲ್ಲಿ ವಾದಿರಾಜರಿಗೆ ವಿಶೇಷ ಸ್ಥಾನವಿದೆ. ಅವರು ಹುಟ್ಟಿನಿಂದ ಲ್ಲಾತವ್ಯನಾಮಕ ಯಜುಗಣಸ್ಥರು; ಮುಂದೆ ವಾಯುದೇವರ ಸ್ಥಾನವನ್ನಲಂಕರಿಸುವ ಜಭಾವೀಸಮೀರರೂ ಹೌದೆಂಬ ನಂಬಿಕೆಯಿದೆ.

24

ಸ೦ಸ್ಥಾನಾಧಿಕಾರವನ್ನು ವಹಿಸಿಕೊ೦ಡ ಬಳಿಕ ಮಾದ್ದಮತ ತತ್ವಪ್ರಸಾರಾರ್ಥವಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟರು. ಭಾರತದಾದ್ಯಂತ ಸಂಚರಿಸಿ ಧರ್ಮಪ್ರಸಾರ ಮಾಡಿದ್ದಲ್ಲದೆ ತಾವು ಸಂದರ್ಶಿಸಿದ ತೀರ್ಥಕ್ಷೇತ್ರಗಳ ಬಗ್ಗೆ, ಅಲ್ಲಿಯ ದೇವತಾಮೂರ್ತಿಗಳನ್ನು ಕುರಿತಂತೆ ವಿವರವಾದ ಮಾಹಿತಿಯನ್ನು ಸಂಗಹಿಸಿ “ತೀರ್ಥಪ್ರಬಂಧ” ವೆಂಬ (ಸಂಸ್ಕೃತ) ಗ್ರಂಥವನ್ನು ರಚಿಸಿದ್ದಾರೆ. ತೀರ್ಥಾಟನೆಗೆ ಹೊರಡುವ ಮುನ್ನ ತಾಯಿಯ ಆಶೀರ್ವಾದ ಪಡೆಯಲು ಆಕೆಯಲ್ಲಿಗೆ ಹೋದಾಗ, ಮಗನ ಅಗಲುವಿಕೆಯನ್ನು ಸಹಿಸದ ಆಕೆಯ ಅಳಲನ್ನು ಕಂಡ ವಾದಿರಾಜರು ಆಕೆಗೆ ಕಂಚಿನಲ್ಲಿ ತಮ್ಮ ಪ್ರತಿಮೆಯನ್ನು ಮಾಡಿಸಿಕೊಟ್ಟರಂತೆ. ಈಗಲೂ ಸೋದೆಯಲ್ಲಿ ವಿಚಾರವನ್ನು ಹೇಳಿ ಒಂದು ಕಂಚಿನ ಪ್ರತಿಮೆಯನ್ನು ತೋರಿಸುವರು. ಅಂತೆಯೇ ತಾಯಿ ತನಗೆ ಪುತ್ರೋತ್ಸವವಾದರೆ ವೇದವ್ಯಾಸರಿಗೆ ಲಕ್ಷಾಭರಣ ಮಾಡಿಸುವುದಾಗಿ ಹರಕೆಹೊತ್ತಿದ್ದ ವಿಚಾರವನ್ನು ಮಗನಿಗೆ ತಿಳಿಸಿ ' ಅವನಿಂದಲೇ ಅದು ಪೂರ್ಣಗೊಳ್ಳಬೇಕೆಂದು ಹೇಳಿದಳು. ಹಾಗೆಯೇ ಆಗಲೆಂದು ಮಾತುಕೊಟ್ಟು, ವಾದಿರಾಜ ಯತಿಗಳು ತೀರ್ಥಯಾತ್ರೆ ಹೊರಟರು. ಹೋದಹೋದಲ್ಲಿ ಅನ್ಕಮತ ಸಿದ್ಧಾಂತಗಳನ್ನು ಖಂಡಿಸುತ್ತಾ ಮದ್ವಮತ ತತ್ವಗಳನ್ನು ಪ್ರತಿಷ್ಠಾಪಿಸುತ್ತಾ ಪ್ರಯಾಗ ಕ್ಷೇತ್ರದಲ್ಲಿ ಕೆಲವು ಕಾಲ ತಂಗಿದ್ದು ಉತ್ತರದ ಬದರಿಯನ್ನು ತಲುಪಿದರು. ಅಲ್ಲಿಯ ಪ್ರಶಾಂತ ವಾತಾವರಣದಲ್ಲಿ ವೇದವ್ಯಾಸ ವಿರಚಿತ ಮಹಾಭಾರತದಲ್ಲಿಯ ಒಂದು ಲಕ್ಷ ಕಠಿಣಶಬ್ದಗಳಿಗೆ ವಿವರವಿತ್ತು. ಪ್ರೌಢ ವ್ಯಾಖ್ಯಾನ ರಚಿಸಿ, ಅದಕ್ಕೆ “ಲಕ್ಷಾಲಂಕಾರ” ವೆಂದು ಹೆಸರಿಟ್ಟು, ಶ್ರೀ ವೇದವ್ಯಾಸರಿಗೆ ಸಮರ್ಪಿಸುವ ಮೂಲಕ ತಾಯಿಯ ಹರಕೆ ತೀರಿಸಿದರು. ದಕ್ಷಿಣದ ಸೋದೆಯಿ೦ದ ಹೊರಟ ವಾದಿಜರು ಉತ್ತರದ ಕಾಶ್ಮೀರದವರೆಗೂ ಹೋಗಿ ತಮ್ಮ ಮತಪ್ರಸಾರ ಕಾರ್ಯವನ್ನು ನಿಷ್ಠೆ ಶ್ರದ್ಧೆಗಳಿಂದ ಮಾಡಿದರು.

ಪತಿ ಕ್ಷೇತ್ರದ ಶೇಷಾಚಲಕ್ಕೆ ಬ೦ದಾಗ ವಾದಿರಾಜರಿಗೆ ಇಡೀ ಬೆಟ್ಟವೇ ಸಾಲಿಗ್ರಾಮದಂತೆ ಕಂಡುಬಂದುದರಿಂದ, ಬೆಟ್ಟಕ್ಕೆ ಪಾದಸ್ಪರ್ಶ ಮಾಡದೆ ಮಂಡಿಯೂರಿಕೊಂಡೇ ಬೆಟ್ಟವನ್ನು ಹತ್ತಿದರಂತೆ. ತಿಮ್ಮಪ್ಪನಿಗೆ ಸಾಲಿಗ್ರಾಮದ

25

ಮಾಲೆಯನ್ನೇ ಅರ್ಪಿಸಿರುವರು. ದೇವಾಲಯದ ಅಧಿಕಾರಿಗಳು ಇವರಿಗೆ ಶ್ರೀನಿವಾಸದೇವರ ಸ್ವರ್ಣಪ್ರತಿಮೆಯೊಂದನ್ನು ಕೊಟ್ಟು ಗೌರವಿಸಿದರೆಂದು ತಿಳಿದುಬರುತ್ತದೆ. ಹೀಗೆ ವಾದಿರಾಜರು ಭಾರತದ ಪೂರ್ವಜಾಗದ ಪುರಿಜಗನ್ನಾಥದಿಂದ ಪಶ್ಚಿಮದ ದ್ವಾರಕೆಯವರೆಗೂ, ದಕ್ಷಿಣದ ಕನ್ಕಾಕುಮಾರಿಯಿ೦ದ ಉತ್ತರದ ಬದರಿಯವರೆಗೂ ಸಂಚರಿಸಿ, ತಮ್ಮ ತೀರ್ಥಪ್ರಬಂಧದಲ್ಲಿ ಸು. ೧೧೦ ಕ್ಷೇತ್ರಗಳ ವಿವರಗಳನ್ನು ಕೊಟ್ಟರುವರು. ಅವರು ತಮ್ಮ ಪ್ರವಾಸ ಕಾಲದಲ್ಲೇ ಅನೇಕ ಗ್ರಂಥಗಳನ್ನೂ ದೈವಸ್ತುತಿಗಳನ್ನೂ ರಚಿಸಿರಬೇಕು. ಬೌದ್ಧ ಮತ್ತು ಜೈನತತ್ವಗಳ ನಿರಾಕರಣೆಯಿರುವ “ಪಾಷಂಡ ಮತಖಂಡನಂ” ಎ೦ಬ ಗ್ರಂಥ, “ಯುಕ್ತಿಮಲ್ಲಿಕಾ” ಹಾಗೂ “ನ್ಯಾಯರತ್ಮಾವಲಿ” ಗಳಂತಹ ಅದ್ವೈತತತ್ವ ನಿರಾಕರಣ ಗ್ರಂಥಗಳನ್ನು ಗಮನಿಸಬಹುದು. ವಾದಿರಾಜರು ಪುಣೆಯಲ್ಲಿದ್ದಾಗಾ ಮಾಘನ “ಶಿಶುಪಾಲವಧೆ”ಗೆ ಪ್ರತಿಯಾಗಿ “ರುಕ್ಮಿಣೀಶ ವಿಜಯ”ವೆಂಬ ರಸವತ್ತಾದ ಕಾವ್ಯ ರಚಿಸಿ ವಿದ್ವಾಂಸರ ಮೆಚ್ಚಿಗೆ ಗಳಿಸಿರುವರು.

ವಾದಿರಾಜರ ಕಾರ್ಯಕ್ಷೇತ್ರ ಮಾಡ್ವತತ್ವ ಪ್ರಸಾರಕ್ಕಪ್ಹೇ ಸೀಮಿತವಾಗಿರಲಿಲ್ಲ. ಅವರು ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿ ನೆಲೆಸಿದ್ದ ಕೆಲವು ಸಾರಸ್ವತರಿಗೆ ಮಾದ್ವಮತ ದೀಕ್ಷೆಯಿತ್ತು ಪುರಸ್ಕರಿಸಿದರೆಂದು ತಿಳಿದುಬರುತ್ತದೆ. ಇಂದಿಗೂ ಮತೀಯರಲ್ಲಿ ಕೆಲವು ಶಾಖೆಯವರು ಮಾಧ್ವಸಂಪ್ರದಾಯಸ್ಥರು. ಧರ್ಮಸ್ಥಳದ ದೇವರಾಜ ಹೆಗ್ಗಡೆಯವರು ವಾದಿರಾಜರನ್ನು ಬಿಕ್ಷೆಸ್ವೀಕರಿಸಲು ಆಹ್ಮಾನಿಸಿ ಅವರಿಂದಲೇ ಮಂಜುನಾಥದೇವರ ಪ್ರತಿಷ್ಠಾಪನೆ ಮಾಡಿಸಿ, ಅವರಿಗೆ ವಿಶೇಷ ಮರ್ಯಾದೆ ಮಾಡಿ ಸತ್ಕರಿಸಿರುವರು. “ಕುಡುಮ” ಎಂದು ಕರೆಯಲಾಗುತ್ತಿದ್ದ ಕ್ಷೇತ್ರವನ್ನು “ಧರ್ಮಸ್ಥಳ” ವೆಂದು ಕರೆದವರೇ ವಾದಿರಾಜರು, ಈಗಲೂ ಧರ್ಮಸ್ಥಳವೆಂಬ ಹೆಸರೇ ಪ್ರಚಲಿತವಾಗಿದೆ. ಮೂಡುಬಿದರೆಯಲ್ಲಿದ್ದ ಜೈನರಾಜನೊಬ್ಬನು ವಾದಿರಾಜರನ್ನು ತಮ್ಮ ಬಸದಿಗೆ ಆಹ್ವಾನಿಸಿ, ಅವರಿಗೆ ಒಂದು ಪಚ್ಚೆವಿಠಲನ ವಿಗ್ರಹವನ್ನಿತ್ತು ಗೌರವಿಸಿದ್ದಾನೆ. ಅಂತೆಯೇ ಉಡುಪಿಗೆ ಸಮೀಪದ ಎಲ್ಲೂರಿನ ಶಿವಾಲಯಕ್ಕೂ ವಾದಿರಾಜರು ಭೇಟಿಯಿತ್ತು ಅಲ್ಲಿ ಸೂಕ್ತ

26

ತ್‌

ಕಾತ್‌

ಪೂಜಾವಿಧಿಗಳನ್ನೇರ್ಪಡಿಸಿದ ವಿಚಾರವೂ ಸರ್ವವಿದಿತ. ಇತರರು ನಿಕೃಷ್ಟವಾಗಿ ಕಾಣುತ್ತಿದ್ದ ಕೋಟೇಶ್ವರದ ಬ್ರಾಹ್ಮಣರನ್ನು ತಮ್ಮಮಠದ ಶಿಷ್ಕರನ್ನಾಗಿ ಸ್ವೀಕರಿಸಿದ ಔದಾರ್ಯ ಅವರದು.

ಒಮ್ಮೆ ಸ್ವರ್ಣಕಾರನೊಬ್ಬ ಗಣಪತಿಯ ವಿಗ್ರಹಮಾಡಲು ಎಷ್ಟು ಬಾರಿ ಎರಕಹೊಯ್ದರೂ ಅದು ಹಯಗ್ರೀವಾಕಾರವಾಗಿಯೇ ಪರಿಣಮಿಸಿತಂತೆ. ಆಗ ಅವನು ಭಕ್ತಿಯಿಂದ ಮೂರ್ತಿಯನ್ನು ವಾದಿರಾಜರಿಗೆ ತಂದು ಕೊಡಲು, ರಾಜರು ಸಂತೋಷದಿಂದ ಇಡೀ ಸ್ವರ್ಣಕಾರ ಸಮಾಜಕ್ಕೇ ಮುದ್ರಾಂಕನ ಮಾಡಿ ತಮ್ಮ ಶಿಷ್ಕರಾಗಿ ಪರಿಗ್ರಹಿಸಿದರೆಂದು ಹೇಳುವರು. ಹಯವದನಮೂರ್ತಿ ದೊರೆತ

ಬಳಿಕ ತಾವು ದಿನವೂ ಪೂಜಿಸುತ್ತಿದ್ದ ಭೂವರಾಹ ದೇವರೊಂದಿಗೆ ಮೂರ್ತಿಯನ್ನೂ ಪೂಜಿಸಲಾರ ಹಾ ಪ್ರತಿದಿನ ಹಯಗೀವದೇವರಿಗೆ ಮಡ್ಡಿ (ಪಾಯಸವನ್ನು ಹೋಲುವ ಕಡಲೆಬೇಳೆಯ ಒಂದು ಸಿಹಿಭಕ್ಷ್ಯ | ಯನ್ನು

ಸಮರ್ಪಿಸಿ ಅದು ತಿಂದು ಬಿಟ್ಟುದನ್ನು ಪ್ರಸಾದವೆಂದು ಸ್ಪೀಕರಿಸುತ್ತಿದ್ದರು. ಒಂದುದಿನ ಮಠದ ಕೆಲವು ಕಿಡಿಗೇಡಿಗಳು ಪರೀಕ್ಷಾರ್ಥವಾಗಿ ಮಡ್ಡಿಯಲ್ಲಿ ವಿಷಬೆರೆಸಿ ನೈವೇದ್ಯಕ್ಕಿಡಲು ಅಂದು ದಿವ್ಯಾಶ್ವ ವಾದಿರಾಜರಿಗೆ ಸ್ವಲ್ಪವೂ ಉಳಿಯದಂತೆ ಎಲ್ಲವನ್ನೂ ತಾನೇ ತಿಂದು ಮುಗಿಸಿತು. ಯತಿಗಳು ಆಶ್ಚರ್ಯದಿಂದ ನೋಡಲು, ಕುದುರೆಯ ಕೊರಳು ವಿಷದಿಂದ ನೀಲಿಗಟ್ಟಿದದ್ದು ಕಂಡುಬ೦ತು. ಆಗ ಮಟ್ಟಿಯವರು ಬೆಳೆಯುತ್ತಿದ್ದ ತಾಗ ತರಿಸಿ,

ಕುದುರೆಗೆ ತಿನ್ನಿಸಲು ವಿಷ ಪರಿಹಾರವಾಯಿತೆಂದು ಪ್ರತೀತಿ. ಹೀಗೆ ಉಪಕಾರ

ಕಟ್ಟುನಿಟ್ಟಿನ ಹಿಡಿತದಲ್ಲಿದ್ದ ಮಠದ ಜು ವಾದಿರಾಜರ ವರ್ತನೆ

ಸ್‌ ಅವರ ಔದಾರ್ಯಗುಣವನ್ನೂ ಸುಧಾರಣಾದೃಷ್ಟಿಯನ್ನೂ ಬಿಂಬಿಸುತ್ತದೆ.

ಸಂಸ್ಕೃತ - ಕನ್ನಡ ಭಾಷೆಗಳೆರಡರಲ್ಲೂ ಪ್ರಕಾ೦ಡ ಪಂಡಿತರಾಗಿದ್ದ ಅವರು ತೀರ ಕೆಳವರ್ಗದವರ ಸಲುವಾಗಿ ಜನರ ಆಡುಭಾಷೆಯಾದ ತುಳುವಿನಲ್ಲಿ

27

ದಶಾವತಾರ ಸ್ತೋತ್ರ ರಜಿಸಿ ಹಾಡಿರುವುದನ್ನು ನೋಡಿದಾಗ ಅವರ ತೀವ್ರ ಸಾಮಾಜಿಕ ಕಳಕಳಿ ಅರಿವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹರಿಭಕ್ತರಾಗಿದ್ದ ಕನಕದಾಸರನ್ನು ಪ್ರೀತಿ ಅಬಿಮಾನಗಳಿಂದ ಕಾಣುತ್ತಿದ್ದರು. ಇಂದಿಗೂ ದೇಶದಾದ್ಯಂತ ಸೋದೆ ವಾದಿರಾಜ ಮಠಕ್ಕೆ ನಡೆದುಕೊಳ್ಳುವ ಶಿಷ್ಕರಿದ್ದಾರೆ.

ಶ್ರೀಪಾದರಾಯರು ವ್ಯಾಸರಾಯರುಗಳ೦ತೆಯೇ ವಾದಿರಾಜರೂ ವಿಜಯನಗರದ ರಾಜರಿಂದ, ಮಾಂಡಲಿಕರಿಂದ ಸನ್ಮಾನಿತರಾಗಿದ್ದರು. ದೊರೆ ಶ್ರೀ ವೆಂಕಟಪತಿರಾಯನು ಅವರಿಗೆ “ಪ್ರಸಂಗಾಭರಣ ತೀರ್ಥ” ರೆಂಬ ಬಿರುದುಕೊಟ್ಟು ಗೌರವಿಸಿದನು. ಅನ೦ತರ ದೊರೆ ಅಚ್ಚುತದೇವರಾಯನೂ ಉಡುಪಿಯ ಶ್ರೀಕೃಷ್ಣಮಠದ ಅಭಿವೃದ್ದಿಗೆ ನೆರವಾದನು. ಸೋದೆಯ ಮಾಂಡಲಿಕ ಅರಸಪ್ಪನಾಯಕನ ಆಪತ್ತನ್ನು ಪರಿಹರಿಸಿದ್ದರಿಂದ ಅವನು ಸೋದೆಯನ್ನೇ ವಾದಿರಾಜರಿಗೆ ದಾನವಾಗಿತ್ತನು. ಅರಣ್ಯ ಪ್ರದೇಶವೇ ಆಗಿದ್ದ ಸೋದೆಯಲ್ಲಿ ರಾಜರು ತ್ರಿವಿಕ್ರಮದೇವರ ಗುಡಿ ಕಟ್ಟಸಿ, ಧವಳಗಂಗೆಯೇ ಮೊದಲಾದ ಪಂಚತೀರ್ಥಗಳನ್ನು ನಿರ್ಮಿಸಿ, ವೇಣುಗೋಪಾಲ ಲಕ್ಷ್ಮೀದೇವಿಯರನ್ನು ಪ್ರತಿಷ್ಠಾಪಿಸುವ ಮೂಲಕ ಸೋದೆಯನ್ನು ಪವಿತ್ರ ತೀರ್ಥಕ್ಷೇತ್ರವಾಗಿ ಮಾಡಿದರು. ಅವರು ತಮ್ಮ ತಪಸ್ಸಿನ ಶಕ್ತಿಯಿಂದ ನಾರಾಯಣ ಬೂತವನ್ನು ಒಲಿಸಿಕೊ೦ಡಿದ್ದರೆ೦ಬ ಮಾತಿದೆ. ಸೋದೆಯಲ್ಲಿ ಭೂತರಾಜನಿಗೂ ಒಂದು ಗುಡಿಕಟ್ಟಸಿರುವುದಲ್ಲದೆ ಕ್ಷೇತ್ರರಕ್ಷಕನೆಂದು ಅವನನ್ನು ಪೂಜಿಸಲಾಗುತ್ತಿದೆ. ಕ್ಷೇತ್ರದರ್ಶನಕ್ಕೆ ಹೋದ ಭಕ್ತಾದಿಗಳು ಮೊದಲು ಭೂತರಾಜನ ಮುಂದೆ ಒಂದು ಇಡಿಗಾಯಿ ಉರುಳಿಸಿ ಅನಂತರ ತ್ರಿವಿಕ್ತಮನ ದರ್ಶನಕ್ಕೆ ಹೋಗುವುದು ಪದ್ಧತಿ. ಮಹಾ ಮೇಧಾವಿಗಳೂ ಪ್ರಚಂಡ ವಾಗ್ಮಿಗಳೂ ಅತಿಶಯ ಕಾರ್ಯಸಾಧಕರೂ ಆದ ವಾದಿರಾಜರು ಸೋದೆಯಲ್ಲಿಯೇ ವೃಂದಾವನಸ್ಥರಾಗಲು ಬಯಸಿ ಅಲ್ಲಿ ತಮಗಾಗಿ ಒ೦ದು ವೃಂದಾವನವನ್ನೂ, ಅದರ ಸುತ್ತಲೂ ಬೇರೆ ಬೇರೆ ನಾಲ್ಕು ವೃ೦ದಾವನಗಳನ್ನೂ ಕಟ್ಟಿಸಿದರು. ಅವುಗಳ ಮೇಲೆ ಬೇರೆ ಬೇರೆ ದೇವರ

ಆಕೃತಿಗಳನ್ನೂ ದಶಾವತಾರಚಿತ್ರಗಳನ್ನೂ ಕೊರೆಯಲಾಗಿದೆ. ಮೂಲ

28

ಷಿ.

ಾ್‌

ಆಕೃತಿಯನ್ನೂ

್ಸ್ಪ ದಕ್ಷಿ

ಯಗ್ರೀವಸಮೇತವಾದ ತಮ

ದ್‌ ಟು

೦ದಾವನದ ಪೂರ್ವಭಾಗದಲ್ಲಿ

ವ್ಕ

ಲಿ

ಣಭಾಗದಲ್ಲಿ

ಷ್‌

ವಾದ ಭೀಮನ ಆಕೃತಿಯ:

ರಭಾಗದ

ಯನ್ನೂ ಕೊರೆಸಿರುವರು.

ಸ್ತಿ

ಉತ್ತ

ಶ್ರೀರಾಮಸಮೇತವಾದ ಹನುಮಂತನ ಆಕೃತಿಯನ್ನೂ

ಲ್ಭ

ಚಾರ್ಯರ ಆಕ

ೇಮಧ್ತಾ

ಶ್ರಿ

ನಡೆದವು.

೧೨೦ ( ಸ್‌

ಶಯದ

ಗ್‌ ಡ್‌

ಗಳು ಅರಸಪ್ಪನಾಯಕನ

ಎಲ್ಲ ಕಾ ರ್ಕ ಚಟುವ

ಲೂಈ:ಃ

ರಾಮಚಂದ್ರನಾಯಕನಿಂದ

ಳ್‌ (ು

ರುವಾಯ ಬಂ

ತು ಉು

ಕ್ರಿ.ಶ. ೧೫೬೯-೯೭ರ ತಮ್ಮ ಉತ್ತರಾಧಿಕಾರಿಗಳಾಗಿದ್ದ

ಇರ್‌

ಶಿವ ೧೨

ಸೋದಾಕ್ಷೇತ್ರ ಅಲ್ಪಕಾಲದಲ್ಲೆ

2 ಪ್ರಸಿದ್ಧಿಪಡೆಯಿತು.

ಟಿ ನ್ನು ನಡೆಸಿದ

ಇಂ ನ್ನು ಕಿರು ಉಡುಪಿಯನ್ನಾಗಿ

ಸೋದೆಯಲ್ಲೇ ಉತ್ಸವವ

ಸು

ಗೆ ಬಿಟ್ಟುಕೊಟ್ಟು ತಾವು

ವೇದವ್ಯಾಸರಿ

ಉದಾರಿಗಳು, ವಾದಿರಾಜರು.

೯ಯ

(ತ

ಟಿಸಿದ್ದು

ಬ, ಪಯಾ

ಮಠಗಳನ್ನು

ವಾದಿರಾಜರು ಉಡುಪಿಯ

ಕ್‌ ಸ್ತು ಸಾ 1] ( ಜ್ನ (್ಲ (ಬ ಖಿ ಬಲ್ಯ ೫. ಸು ಠಿ (ಸ ಟಗ 1 ಗ್ಗ ಬ್‌ " "ಭಿ [್ಶತ್ತ್ಯ | ಸಃ 1 ಬಿ ಬಟ [ತ ಡ್ಡ ತತ್ತ 1 ಟ್ಟೆ ಜ್ಞ 132 ಬ್ಲೂ ಡಾ ಶ್ಯ ಇಗೆ ಸ. 0 ತ್ರ ಜ್ಯ ಬ್ಬ ಟಿ

ಪ್ರ

ವಿಸ್ತರಿಸಿದರು.

ಲಾ ಎರಡು ವರ್ಷಗಳಿಗೆ :

ತ್ರ (/

ಲವಾಗಿ ಉಳಿದವರಿ?

೧)?

ಮಾಡಲು ಹದಿನಾಲ

'೦ಚಾರ'

ಶಸ

ಡ್‌

ನಿಂ ಟುಟ

ಬು "ಛ್ಪ 1 1 1[| ಜಿ. ಛಿ 1 15) ನ್ನೂ 5 66) ಗ್ಗ 1 1 18 ತ. 0 ಜಿ 13 | ಗು 3 ` ಣಿ

ದೇವಾಲಯದೆದುರು

ಉಡುಪಿಯ ಕ್ಕ

ಮೂಲಕ ಶ್ರೀಪಾದರಾಜರ ಮಠ, ವ್ಯಾಸರಾಯರ ಮಠಗಳಲ್ಲಿದ್ದಂತೆ ಉಳಿದ ಮಠಗಳಲ್ಲೂ ದೇವರಸೇವೆಗೆ ಕನ್ನಡಕೀರ್ತನೆಗಳು ಬಳಕೆಯಾದವು. ಹೀಗೆ ಕನ್ನಡ ಕೀರ್ತನೆಗಳನ್ನು ರಚಿಸಿ ಹಾಡಿದ ಉಡುಪಿಯ ಅಷ್ಟಮಠಗಳ ಯತಿಗಳ ಪೈಕಿ ವಾದಿರಾಜರೇ ಮೊದಲಿಗರು.

ಸೇವಾಮನೋಭಾವ, ಔದಾರ್ಯಗಳೊಂದಿಗೆ ವಾದಿರಾಜರಲ್ಲಿ ವಿನಯಗಳೂ ಸೇರಿದ್ದವೆಂಬುಕ್ಕೆ ಅವರ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಸಂದರ್ಭವನ್ನು ಉದಾಹರಿಸಬಹುದು. ಒಮ್ಮೆ ಅವರ ಮೆಚ್ಚಿನ ಶಿಷ್ಯ ನಾರಾಯಣಾಚಾರ್ಯನು ಗುರುಗಳ ಜೀವನ ವಿಚಾರಗಳನ್ನು ಬರೆದಿಟ್ಟರುವುದಾಗಿಯೂ, ಅವುಗಳನ್ನು ಶ್ರೀಗಳು ಒಮ್ಮೆ ಪರಿಶೀಲಿಸಬೇಕೆಂದೂ ಕೇಳಿಕೊ೦ಡನಂತೆ. ಒಂದುದಿನ ಶಿಷ್ಠನೊಡನೆ ದೋಣಿಯಲ್ಲಿ ಕುಳಿತು ಹೊಳೆದಾಟುತ್ತಾ ಅವನು ಬರೆದಿದ್ದ ತಮ್ಮ ಜೀವನಚರಿತ್ರೆಯ ಒಂದೊಂದೇ ಪುಟವನ್ನು ಪರಿಶೀಲಿಸಿ ಹೊಳೆಯ ನೀರಿನಲ್ಲಿ ಅದನ್ನು ತೇಲಿಬಿಡಲಾರಂಭಿಸಿದರಂತೆ. ಕೊನೆಗೆ ಶ್ರೀ “ವಾದಿರಾಜ ಕವಚಂ” ಎ೦ಬ ಒ೦ದು ಭಾಗವನ್ನು ಮಾತ್ರ ಮೆಚ್ಚಿಕೊಂಡರಂತೆ. ಭಾಗ ಹೀಗಿದೆ :

ಸಚ್ಛಾಸ್ತ ನಿಷ್ಪ೦ ಭುವಿರಾಜಮಾನಂ ವಾದೀಭಸಿಂಹಂ ಸುಮತ ಪ್ರತಿಷ್ಠಿತಮ್‌ ಏವಂ ಮುನೀದ್ರಂ ಕವಿವಾದಿರಾಜಂ ಧ್ಯಾತಾತ್ವ ತದೀಯಂ ಕವಚಂ ಪಠೇತ್ಸುಧೀಃ।

ಕಾಮಧೇನುರ್ಯಥಾಪೂರ್ವಂ ಸರ್ವಾಭೀಷ್ಟಫಲಪ್ರದಾ

ತಥಾ ಕಲೌ ವಾದಿರಾಜ ಶ್ರೀಪಾದೋಜೀಷ್ಟದಃ ಸತಾಮ್‌ ತಪೋವಿದ್ಯಾ ವಿರಕ್ತಾದಿ ಸದ್ಗುಣಾಕರಾನಹಮ್‌

ವಾದಿರಾಜ ಗುರೂನ್‌ ವಂದೇ ಹಯಗ್ರೀವ ದಯಾಶ್ರಯಾನ್‌॥

ವಾದಿರಾಜರ ಜೀವನದ ಸಾರಸಂಗ್ರಹವೇ ಮೇಲಿನ ಮೂರು ಶ್ಲೋಕಗಳು.

30

ಮೋಘಾ ವೋ ಹಮರೌ ಫೂ ವರಾ ಜಾಲಾ ಮಯ ಓಟ್‌ ಸಭಾ ಜೂತತುತೊಪೂಹಸಾ ಡಿಸ ಮಾತ

ಅಶ್ವಧಾಟಿಯಲ್ಲಿರುವ ಹರಿಯ “ದಶಾವತಾರ ಸ್ತುತಿ'ಯೂ ಗಮನಾರ್ಹವಾದುದು. ಹೀಗೆ ಸುಮಾರು ಹನ್ನೆರಡು ಮೂಲಕೃತಿಗಳನ್ನು ಬಿಟ್ಟರೆ ಉಳಿದ "ಗುರ್ವರ್ಥದೀಪಿಕಾ' “ತಾತ್ಪರ್ಯನಿರ್ಣಯಟೀಕಾ' “ಶ್ರುತ್ಯರ್ಥ ಪ್ರಕಾಶಿಕೆ” ಮೊದಲಾದವು ಇತರರ ಮಾಡ್ದತತ್ವಗ್ರಂಥಗಳಿಗೆ ವಾದಿರಾಜರು ಬರೆದಿರುವ ವ್ಯಾಖ್ಯಾನಗಳು.

ವಾದಿರಾಜರು ಕನ್ನಡದಲ್ಲೂ ಅಷ್ಟೇ ಸಮರ್ಥವಾಗಿ, ಪಾಂಡಿತ್ಯಪೂರ್ಣವಾಗಿ, ಆದರೆ ಸರಳವಾಗಿ ತಮ್ಮ ಇಷ್ಟದೈವ "ಹಯವದನ' ಅಂಕಿತದಲ್ಲಿ ನೂರಾರು ಕೀರ್ತನೆಗಳನ್ನು ರಚಿಸಿರುವರು. ಅವುಗಳನ್ನು ಬಿಡಿಕೀರ್ತನೆಗಳು ಮತ್ತು ನಿಡಿದಾದ ಕೇರ್ತನೆಗಳೆಂದು ವಿಂಗಡಿಸಿಕೊಳ್ಳಬಹುದು, ಬಿಡಿಕೀರ್ತನೆಗಳಲ್ಲಿ ಮುಖ್ಯವಾಗಿ ಕೀರ್ತನೆ, ಉಗಾಭೋಗ, ಸುಳಾದಿ-ಈ ಮೂರು ಪ್ರಕಾರಗಳನ್ನು ಕಾಣುತ್ತೇವೆ. ಪ್ರಕಾರಗಳ ಸ್ಥೂಲಪರಿಚಯ ಹೀಗಿದೆ:

ಕೀರ್ತನೆ : ಕೀರ್ತನೆ ಪಲ್ಲವಿ, ಅನುಪಲ್ಲವಿ, ನುಡಿಗಳೆಂಬ ಮೂರು ಧಾತುಗಳಿಂದ ಕೂಡಿದ ರಚನೆ. ದಾಸರು ತಾವು ಕಂಡ ಸತ್ಯವನ್ನು, ತಮ

ಖು

ನುಡಿಗಳಲ್ಲಿ ಅದನ್ನು ಸಮರ್ಥಿಸಲು

ದ್ರ 0 ತ್ರ

ಬೆಸಸಂಖ್ಯೆಯಲ್ಲಿದ್ದು, ದ್ವಿತೀಯಪ್ರಾಸವಿರುತ್ತದೆ. ಕೊನೆಯ ನುಡಿಯಲ್ಲಿ ಆಯಾ

ಬು ಏರುತ್ತದೆ. ಉಗಾಭೋಗಕ್ಕಿಂತ ಬಿಗಿಯಾದ ಹಾಗೂ

್‌್ರ್‌

ಗಳ ಕಟ್ಟುಪಾಡುಗಳಿಗೆ

2೬ (4 ಸೆ 4 ೮[0 1 ಗ್ರ (€([

2೬

|

6

ಆರಿಗಾರೋ ೈಷ್ಣ ಶೂರಕುಮಾರನೆ

ಆರಿಗಾರೋ ನಿನ್ನಹೊರತು ಪೊರೆವರೆನ್ನ

ಶೂರ ಮಾರಜನಕ ಅಕ್ರೂರವರದ ದೊರೆಯೆ ಅ.ಪ.

ಸತಿಸುತರು ಹಿತರೇನೊ ಮತಿಭ್ರಾ೦ತಿಬಡಿಸುವರು ಗತಿಯಾರೋ ಮುಂದೆ ಗರುಡವಾಹನದೇವ

ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳ ವಾಸುದೇವನೆ ನಿನ್ನ ದಾಸನೆಂದೆನಿಸಯ್ಯ

ಮಾಯಮಡುವಿನೊಳ್ಳುಳುಗಿ ಗಾಯವಾಯಿತೊ ಕಾಯ ಯಾವುದೊ ಮುಂದೆ ರಾಯ ಹಯವದನ

ಉಗಾಭೋಗ : ಹರಿದಾಸಸಾಹಿತ್ಯಪರಂಪರೆಯ ಇನ್ನೊಂದು ವೈಶಿಷ್ಟ್ಯವಿದು ರಾಗದ ಕಟ್ಟಿಲ್ಲ. ತಾಳದ ನಿರ್ಬಂಧವಿಲ್ಲ. ಮುಕ್ತಕಗಳನ್ನು ಹೋಲುವ ಬಿಡಿರಚನೆಗಳಿವು. ಆದರೆ ರಾಗಪ್ರಧಾನವಾದ ರಚನೆಗಳೆಂಬುದು ಗಮನಾರ್ಹ ಶ್ಲೋಕಗಳನ್ನು ಹಾಡುವ ರೀತಿಯಲ್ಲಿ ಯಾವುದೇ ರಾಗದಲ್ಲಿ ಅಥ ರಾಗಮಾಲಿಕೆಯಲ್ಲಿ ಸುಶ್ರಾವ್ಯವಾಗಿ ಹಾಡಲುಬರುತ್ತವೆ. ಹೊರರೂಪದಲ್ಲಿ ವಚನಗಳಂತೆ ಕಂಡರೂ ದ್ವಿಶೀಯಾಕ್ಷರ ಪ್ರಾಸದಿಂದ ಕೂಡಿದ್ದು ಸಂಗೀತ ತಪ್ರಧಾನ ರಚನೆಗಳಾಗಿವೆ. ಸಾಹಿತ್ಯದೃಷ್ಟಿಯಿ೦ದ ವಿಶೇಷ ಮೌಲ್ಯವಿರುವ ರಚನೆಗಳಿವು ಜೀವನದ ಹಲವಾರು ಮುಖಗಳನ್ನೂ ಅನುಭವದ ವಿವಿಧ ಮಜಲುಗಳನ್ನೂ ಬಿತ್ತರಿಸುತ್ತವೆ. ಕೀರ್ತನೆಗಳ ಪಲ್ಲವಿ ಅನುಪಲ್ಲವಿ ನುಡಿಗಳಲ್ಲಿ

ಡಿ ತೆ

ವಿ ಚದುರಿಹೋಗುವ ಭಾವ ಇಲ್ಲಿ ಸಾಂದ್ರವಾಗಿ ದಟ್ಟೆಸಿರುತ್ತದೆ. ನುಡಿಗಳ ವಿಂಗಡನೆಯಿಲ್ಲ ; ಪಾದಗಳ ನಿಯತತೆಯಿಲ್ಲ. ಹಿತಮಿತ ಮೃದುವಚನಗಳ ಗಣಿ ಉಗಾಭೋಗಗಳು. ಪ್ರತಿಯೊಂದು ಗಾತದ ಕೊನೆಯಲ್ಲೂ ರಚನಕಾರರ ಅಂಕಿತವಿರುತ್ತದೆ.

ಸುಳಾದಿ: ಹರಿದಾಸಸಾಹಿತ್ಯದ ಮತ್ತೊಂದು ವೈಶಿಷ್ಟ್ಯ ಸುಳಾದಿ. ತಾಳಪ್ರಧಾನ ರಚನೆಯಿದು. ಧ್ರುವ ಮಠ್ಯ ರೂಪಕ ಕಳಿಂಪಕ ತ್ರಿಪುಟ ಅಟ್ಟ ಹಾಗೂ ಏಕ-ಎಂಬ ಸಪ್ತತಾಳಗಳಲ್ಲಿರುತ್ತದೆ. ಕೆಲವೊಮ್ಮೆ ಏಳಕ್ಕೆ ಬದಲು ಐದುತಾಳಗಳೂ, ಜೊತೆಗೆ ಆದಿತಾಳವೂ ಬರುವುದುಂಟು. ಪ್ರತಿಸುಳಾದಿಯ ಕೊನೆಯಲ್ಲೂ ಎರಡುಸಾಲುಗಳ ಒಂದು `ಜತೆ' ಇರುತ್ತದೆ ; ಸುಳಾದಿಯ

ಸಾರವೆಲ್ಲ ಅದರಲ್ಲಿ ಅಡಕವಾಗಿರುತ್ತದೆ. ಶಾಸ್ತೀಯ ಸಂಗೀತದ "ಸಾಲಗಸೂಡ'ವೇ “ಸುಳಾದಿ'ಯಾಗಿ ಪರಿವರ್ತಿತವಾಯಿತೆಂಬುದು ವಿದ್ವಾಂತರ ಮತ. ಸುಳಾದಿಯ ಒಂದೊಂದು ನುಡಿಯೂ ಒಂದೊಂದು ತಾಳದಲ್ಲಿದ್ದು ಪ್ರತಿನುಡಿಯ ಕೊನೆ ಹಾಗೂ `ಜತೆ'ಯಲ್ಲಿ ರಚನಕಾರರ ಅಂಕಿತವಿರುತ್ತದೆ. ನುಡಿಗಳಲ್ಲಿ ಪಾದಗಳ ಸಂಖ್ಯೆ ನಿಯತವಾಗಿರಬೇಕೆ೦ಂಬ ನಿಯಮವೇನೂ ಇಲ್ಲ. ಗಹನವಾದ ತತ್ವಗಳನ್ನು ಸರಳವಾಗಿ ಚಿತ್ರಿಸುವ, ಮನದಟ್ಟು ಮಾಡಿಸುವ ಹರಿದಾಸರ ಸಾಮರ್ಥ್ಯಕ್ಕೆ ಅವರ ಸುಳಾದಿಗಳೇ ಸಾಕ್ಷಿ. ವೇದೋಪನಿಷತ್ತುಗಳ ಸಾರಸಂಗ್ರಹವೇ ಸುಳಾದಿಗಳಲ್ಲಿ ಭಟ್ಟಿಯಿಳಿದಿದೆ. ಸಂಗೀತದ ಹಿನ್ನೆಲೆಯಲ್ಲಿ ಸಾಹಿತ್ಯದ ಚೌಕಟ್ಟನೊಂದಿಗೆ ಮಾಡ್ಬತತ್ವಗಳನ್ನು ಬಿತ್ತರಿಸುವ ಸುಳಾದಿಗಳು ನಿಜಕ್ಕೂ ಕನ್ನಡ ಸಾಹಿತ್ಯ, ಧರ್ಮ ಹಾಗೂ ಸಂಗೀತಪ್ರಪಂಚಗಳಿಗೆ ಹರಿದಾಸರ ಅಮೂಲ್ಯ ಕೊಡುಗೆ.

ಪ್ರಕೃತ ಸಂಪುಟದಲ್ಲಿ ವಾದಿರಾಜರ ಇಂತಹ ಎಲ್ಲ ಬಿಡಿರಚನೆಗಳನ್ನೂ ಒಟ್ಟಾಗಿ ಪರಿಭಾವಿಸಿ ಅವುಗಳನ್ನು ಸ್ಥೂಲವಾಗಿ ದೇವಶಾಸ್ತುತಿಗಳು, ಆತ್ಮನಿವೇದನೆ, ತತ್ವಪ್ರತಿಪಾದನೆ, ಲೋಕನೀತಿ, ಪುರಾಣ, ಸಂಪ್ರದಾಯ ಹಾಗೂ ವಿಶೇಷವೆಂಬುದಾಗಿ ಏಳು ವಿಭಾಗಗಳಾಗಿ ವಿಂಗಡಿಸಿಕೊಟ್ಟದೆ. ವಿಭಜನೆಯೆಲ್ಲವೂ ಕೇವಲ ಅಭ್ಯಾಸದ ದೃಷ್ಟಿಯಿ೦ದ, ಎಲ್ಲ ಕೀರ್ತನೆಗಳ ಮೂಲಸ್ರೋತ ಹರಿಭಕ್ತಿಯೆ೦ಬ ಅರಿವಿನಡಿಯಲ್ಲಿ ಮಾತ್ರ.

ದೇವತಾಸ್ತುತಿ ವಾದಿರಾಜರು ರಚಿಸಿರುವ ದೇವರ ಸ್ತುತಿಗಳು ವೈವಿಧ್ಯಪೂರ್ಣವಾಗಿವೆ. ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಆಯಾ ಕ್ಷೇತ್ರಮೂರ್ತಿಯನ್ನು ಮನದುಂಬಿ

ಸ್ತುತಿಸಿರುವರು. ತಿರುಪತಿಯ ತಿಮ್ಮಪ್ಪನನ್ನು ಕುರಿತ ಒ೦ದು ಆತ್ಮನಿವೇದನಾತ್ಮಕ ಸುಳಾದಿ ಅ೦ತಹ ಸ್ತುತಿಗಳಲ್ದೊಂದು : (ಕೀ. ೧೦)

೨5

ಅರಳಿದ ಕೆಂದಾವರೆಯ ಇರವ ಧಿಕ್ಕರಿಸುವ ಗಿರಿಯ ತಿಮ್ಮರಾಯನ ಚರಣಗಳ ಕಂಡೆ ನಾ ಅರುಣತಳದಲಿಪ್ಪ ಅಂಕುಶದ್ವಜ ವಜ್ರಾದಿ ಸುರುಚಿರ ರೇಖೆಗಳ ಸೊಬಗ ಕಂಡೆ ನಾ

ಬೆರಳ ಸಾಲ್ಗಳಮೇಲೆ ಬೇರೆ ಬೇರೆ ತೋರುವ ಭಾ ಸುರ ನಖಾಮಣಿಗಳ ಕಿರಣಗಳ ಕಂಡೆ ನಾ ಕಿರುಗೆಜ್ಜೆ ಕಡೆಯ ಪೆಂಡೆಯದ ಪ್ರಭೆಯ ಕಂಡೆ ನಾ

ಎ೦ದು ಮೂರ್ತಿಯನ್ನು ಆಪಾದಮಸ್ತಕ ವರ್ಣಿಸಿದ್ದಾರೆ. ಉಡುಪಿಯ ಕೃಷ್ಣನನ್ನ೦ತೂ ಬಗೆಬಗೆಯಾಗಿ ಹಾಡಿ ಹೊಗಳಿರುವರು. “ಈ ಮುದ್ದುಕೃಷ್ಣಾಕ್ಷಣದ ಸುಖವೆ ಸಾಕು ! ಶ್ರೀಮದ್ವಮುನಿಯ ಮನದೈವ ಉಡುಪಿನಕೃಷ್ಣನ” ಎಂದು ಅವನನ್ನು ಕ೦ಂಡಕಣ್ಣುಗಳು ಸಾರ್ಥಕವೆ೦ಬ ಭಾವನೆಯನ್ನು ಬಿಂಬಿಸಿದ್ದಾರೆ. “ನೆನೆವೆನನುದಿನ ನೀಲನೀರದ ವರ್ಣನ ಗುಣರನ್ನನ'-ಎ೦ದು ಪ್ರಾರಂಭಿಸಿ,

ದೇವಕೀ ಜಠರೋದಯಾಂಬುಧಿ ಚಂದನಾ ಗುಣಸಾಂದ್ರನ

ಗೋವುಜಕೆ ಘಫನಯಮುನೆಯನು ದಾಟಿ ಬಂದನ ಅಲ್ಲಿ ನಿಂದನ

-ಎಂದು ಓತಪ್ರೋತವಾಗಿ ಹರಿದಿರುವ ೩--೪ರ ಲಯ ಎಂಥವರನ್ನೂ ಹಾಡಲು ಪ್ರೇರೇಪಿಸುತ್ತದೆ. ಕೃಷ್ಣನನ್ನ೦ತೂ ಯಶೋದೆಯ ಕೈಕೂಸಾಗಿ, ಗೋಪಿಯರ ಮನದನ್ನನನಾಗಿ, ಭಕ್ತಜನರ ಧಣಿಯನ್ನಾಗಿ, ಸಾಧಕರ ಗೆಳೆಯನನ್ನಾಗಿ ಕ೦ಡು ಪರಿಭಾವಿಸಿ ಹಾಡಿ ಹೊಗಳಿ ತಣಿದಿದ್ದಾರೆ, ವಾದಿರಾಜರು. “ಡಹದ ಮರನೇರಿ ಕಡುವಿಷದ ಕಾಳಿಂಗ'ನನ್ನು ಸದೆದ ಬಾಲಗೋಪಾಲನನ್ನು “ಅಯ್ಯ ಸುರರಯ್ಕ ದಮ್ಮಯ್ಯ ಕೃಷ್ಣಯ್ಯ ಪಿಡಿಯಯ್ಯ ಬ್ಯಾಗ ಕೈಯ ಅಡಿಗಡಿಗೆ ಮಾಡಿದಘವ ಬಿಡಿಸಯ['-ಎಂದು ಪ್ರಾರ್ಥಿಸುವರು. ಕೃಷ್ಣನ ಬಾಲ್ಕದ ರಸವತ್ತಾದ ಘಟನೆಗಳನ್ನು ರು. ನುಡಿಗಳ ಸುದೀರ್ಫ ಕೀರ್ತನೆಯಾಗಿ ತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ

೧೨

ಪುಂಖಾನುಪುಂಖವಾಗಿ, ಇಪತ್ತಾ

ಬಿ

ಹಾಡಿರುವರು. “ತಂಗಿ ಮೊಸರಸ

306

ಲಿದ'-ಎಂದು ಕೃಷ್ಣನ ತುಂಟಾಟದ ನಿರೂಪಣೆಯಿ೦ದಲೇ ಕೀರ್ತನೆ

ಪ್ರಾರಂಭವಾಗಿದೆ (ಕೀ.೨೭). ಗೋಕುಲದ ತುಂಬ ಓಡಾಡುತ್ತ ತನ್ನ ಮೋಹಕರೂಪು ಮುರಳೀನಾದ ತುಂಟಾಟಗಳಿಂದ ಗೋಪಿಯರ ಮನಸೆಳೆದ ಕೃಷ್ಣನನ್ನು ಕಂಡು "ಆರ ಮಗನೆಂದರಿಯೆವೆ ಇವನಮ್ಮ-ಕೇರಿಯೊಳು ಸುಳಿದುಪೋದ'-ಎ೦ದು ಅವನ ರೂಪ ಗುಣಾತಿಶಯಗಳನ್ನು ಮೈಮರೆತು ಬಣ್ಣಿಸುವರು. ಮನಮೋಹನನೊಡನೆ ಗೋಪಿಯರೆಲ್ಲ ಕೂಡಿ ಬಣ್ಣದ

ಹುಡಿಗಳನ್ನೆರಚುತ್ತಾ,

ದಿಮ್ಮಿಸಾಲೆ ರಂಗ ದಿಮ್ಮಿ ಸಾಲೆ

ದಿಮ್ಮಿ ಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದು ಗೋಪಾಂಗನೇರಮೇಲೆ ಒಪ್ಪಿ ಭಸ್ಮಸೂಸುತ ಅ.ಪ.

ಎಂದು ಸಂತೋಷ ಸಡಗರ ಸ೦ಭ್ರಮಗಳಿ೦ಂದ ಹೋಳಿಯಾಡುವರು. ಗೋಕುಲದಲ್ಲಿ ಬಾಲ್ಯವನ್ನು ಮೆರೆದ ಕೃಷ್ಣ ಕ೦ಸವಧಾರ್ಥವಾಗಿ ಅಕ್ರೂರನೊಂದಿಗೆ ಮಧುರೆಗೆ ಹೊರಡುವನು. ಗೋಪಿಯರ ಕಣ್ಮಣಿಯಾಗಿದ್ದ ' ಕೃಷ್ಣನ ಅಗಲಿಕೆ ಅವರೆಲ್ಲರಿಗೂ ಅಸಹನೀಯವಾದರೂ ಅಗಲಲೇಬೇಕಾದ ಅನಿವಾರ್ಯತೆ | ಆಗ ಅನಿವಾರ್ಯತೆಯನ್ನರಿತುಕೊಂಡು, ಗೋಪಿಯರು. ಪರಸ್ಪರರನ್ನು ಸಂತೈಸಿಕೊಳ್ಳುವ ರೀತಿ ಮನಮಿಡಿಯುವಂಥದು :

ಎಲ್ಲದೇವರನಿವ ಮೀರಿದ ಸಖಿ

ಬಲ್ಲವರಿಷ್ಟವ ಬೀರಿದ

ಕಲ್ಲಕಂಬದಿ ಬ೦ದು ತೋರಿದ ಖಳ

ರೆಲ್ಲಿದ್ದರಲ್ಲಿಗೆ ಹಾರಿದ

ದಯದಿಂದ ಸಖನಮಗಾದವ

ಎಂದು ಸಮಾಧಾನಪಟ್ಟುಕೊ೦ಡು, ವಿರಹವನ್ನು ತಾಳಲಾರದೆ : “ತಾಳಲಾರೆವು

ನಾವು, ನೀಲವೇಣಿಯರೆಲ್ಲ ನಾಳೆ ಉದಯದಲ್ಲಿ ಆಲೋಜನೆ ಮಾಡದೆ ಆಹೆಯಿಕ್ಕಿ ತಡೆವ'"-ಎ೦ದು ಒಮ್ಮನದಿಂದ ನಿರ್ಧರಿಸಿ ತೆರಳುವರು.

37

ಕೃಷ್ಣ ಮಧುರೆಗೆ ಹೊರಟಬಳಿಕ ಗೋಕುಲದ ಗೋಪಿಯರ ಎರಹ ಮುಗಿಲುಮುಟ್ಟದೆ. ಒಬ್ಬೊಬ್ಬ ಗೋಪಿಂಯೂ ಕೃಷ್ಣನನ್ನು ಕಾಣುವ, ಅವನೊಡನಾಡುವ ತನ್ನ ಹ೦ಬಲವನ್ನು ಒಂದೊಂದು ಬಗೆಯಾಗಿ ತೋಡಿಕೊಂಡಿರುವಳು. “ತನುವಾ ಮದನಶರ ತಾಗಿ ಕಟ್ಟುಡುಗಿದಾವೆ'-ಎಂದು ಒಬ್ಬಳು ತನ್ನ ಅಸಹಾಯಕತೆಯನ್ನು ತೋಡಿಕೊಂಡರೆ ಇನ್ನೊಬ್ಬಳು “ಗಿಣಿಯೆ ನಿನಗೇನುಬೇಕದನೀವೆ ಹಯವದನನೆನಿಪ ಹರಿಯನು ಕರೆತಾರೆ ಗಿಣಿಯೆ' ಎಂದು ಗಿಣಿಯನ್ನು ಕುರಿತು ಬೇಡಿಕೊ೦ಡಿರುವಳು. ಮತ್ತೊಬ್ಬ ಗೋಪಿ "ಇಂದಿರೆಯರಸ ಬಾ ಇಂದುವದನ ದೀನಬಂಧುವೆ ಭಕ್ತರ ಸಿರಿಯೇ” “ಕು೦ಜರವರದನೆ ಕೂಡೆನ್ನ' ಎ೦ದು ವಿರಹೋತ್ಕಂಠಿಯಾಗಿ ಹುಯ್ಯಲಿಟ್ಟರುವಳು. “ಅಗಲಿ ನಾ ಸೈರಿಸಲಾರೆ, ಎಂದು ಪರಿತಪಿಸುವಳು. ಇಂತಹ ಮಧುರಭಕ್ತಿಯ ಕೀರ್ತನೆಗಳಲ್ಲಿ ಬಾಲಯತಿಗಳಾದ ವಾದಿರಾಜರ ಭಾವತಾದಾತ್ವ್ಯ ಬೆರಗುಹುಟ್ಟಿಸುವಂಥದು.

ಸೋದೆ ತ್ರಿವಿಕ್ತಮದೇವರನ್ನು ಕುರಿತ ಇವರ ಕೀರ್ತನೆಗಳೂ ವಿಶೇಷಗಮನ ಸೆಳೆಯುವಂತಹವು. ತಮ್ಮ ಕೈಯಾರ ಪ್ರತಿಷ್ಠಾಪಿಸಿದ ತ್ರಿವಿಕ್ರಮ ದೇವರನ್ನು “ಕುರಿತು ಕಾಯಬೇಕು ಶ್ರೀ ತ್ರಿವಿಕುಮು ಕಾಯಜನಯ್ಯ'-ಎಂದು ಮುಂತಾಗಿ ಪ್ರಾರ್ಥಿಸುವರು (ಕೀ.೧೩೭). “ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ, ಎ೦ದು ತ್ರಿವಿಕ್ತಮದೇವರಿಗೆ ಉದಯರಾಗವನ್ನು ಹಾಡಿರುವರು. ಅವನ ನಿದ್ದೆ ನಿದ್ದೆಯಲ್ಲ, ಬರೀ ನಟನೆಯೆಂದು ಹೇಳುತ್ತಾ ಅವನ ಗುಣಾತಿಶಯಗಳನ್ನು ಹಾಡಿ ಹೊಗಳಿರುವರು. 'ತ್ರಿವಿಕಮರಾಯನ ನಂಬಿರೊ ಭವನದೊಳು ಭಾಗ್ಯವ ತುಂಬಿರೋ' ಎಂದು ಪ್ರಾರಂಭಿಸಿ

ವಾದಿರಾಜಗೊಲಿದು ಬಂದನ ಚೆಲ್ವ ಸೋದೆಯ ಪುರದಲ್ಲಿ ನಿಂದನ ಸಾಧಿಸಿ ಖಳರನು ಕೊಂದನ ತನ್ನ ಸೇರ್ದಜನರ ಬಾಳ್‌ ಬಾಳೆಂದನ -ಎಂಬುದಾಗಿ ಭಕ್ತರನ್ನು ಹುರಿದುಂಬಿಸಿದ್ದಾರೆ.

ಹೀಗೆ ಶ್ರೀಹರಿಯ ವಿವಿಧ ರೂಪ, ಲೋಕಕಲ್ಯಾಣ ಕಾರ್ಯಗಳು, ದಯ

ವಾತ್ಸಲ್ಯ ಗುಣಗಳು ಎಲ್ಲವನ್ನೂ ಉದಾಹರಣೆಗಳ ಮೂಲಕ ಜನರಿಗೆ ಮನದಟ್ಟು

ಶಿ

38

ಮಾಡಿಕೊಟ್ಟಿದ್ದಾರೆ. ಕೃಷ್ಣನ ಚರಿತ್ರೆಯ ಚಿತ್ರಣವ೦ತೂ ಅನಾಮತ್ತಾಗಿ ಅವನ ವ್ಯಕ್ತಿತ್ವವನ್ನೇ ಕಣ್ಣಮುಂದಿರಿಸಿದಂತಿದೆ. ಲೋಕಭರಿತನೂ ಅನೇಕಚರಿತನೂ ಹರಿಭಕ್ತವರದನೂ ಆದ ಕೃಷ್ಣ ಕಾಕುಜನರ ಮುರಿದು ತನ್ನ ಏಕಾ೦ತಭಕ್ತರನ್ನು ಪೊರೆವನೆಂಬುದು ಹರಿಭಕ್ತರಿಗೆ ವಾದಿರಾಜರ ಸಂದೇಶ.

ಹನುಮ-ಭೀಮ-ಮದ್ದರ ಸ್ತುತಿಗಳೂ ವಾದಿರಾಜರಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ವರಾಧ್ವಸಂಪ್ರದಾಂಯದಂತೆ ಜೀವೋತ್ತಮನ ಅವತಾರತ್ರಯವನ್ನು ಒಟ್ಟಾಗಿ ಒಂದೇ ಕೀರ್ತನೆಯಲ್ಲಿಯೂ ಬಿಡಿಯಾಗಿ ಬೇರೆ ಬೇರೆ ಕೀರ್ತನೆಗಳಲ್ಲಿಯೂ ಸ್ತುತಿಸಿರುವರು.

ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ ಮಂಜಿನೋಲಗದಂತೆ ಶರಧಿಯ ದಾಟಿದ ಮಹಧೀರನೆ

-ಎಂದು ಪ್ರಾರಂಭಿಸಿ, ಅಕ್ಷಕುಮಾರನನ್ನು ಕೊಂದು ಲಂಕೆಯನ್ನು ಸುಟ್ಟಂತಹ ರಾಮಭಕ್ತನ ಗುಣ ಪರಾಕ್ರಮಗಳನ್ನು ಕೊಂಡಾಡಿದ್ದಾರೆ. “ಭೀಮ ನಿಸ್ನೀಮಮಹಿಮ ಅಗಣಿತ ಗುಣಸ್ತೋಮ'(ಕೀ.೭೯) ಎ೦ದು ಮುಂತಾಗಿ ಭೀಮನ ಧೈರ್ಯಸಾಹಸಗಳನ್ನು ವರ್ಣಿಸುವುದರೊಂದಿಗೆ ಅವನು ಮೇಲ್ನೋಟಕ್ಕೆ ಒರಟನಾದರೂ ಅಂತರಂಗದಲ್ಲಿ ಶುದ್ಧನೆಂಬುದನ್ನೂ ಎತ್ತಿಹೇಳಿರುವರು. ಇನ್ನು ಮಧ್ವಾಚಾರ್ಯರ ಸ್ತುತಿಯಂತೂ ಸರಿಯೇಸರಿ. “ಮರುದಂಶ ಮದ್ವಮುನಿರನ್ನ ನಿನಗೆ ಸರಿಕಾಣೆ ಜಗದೊಳಗೆ'(ಕೀ.೮೩) ಎಂದು ಬಿನ್ನವಿಸಿ, ಗುರುಮದ್ವಮುನಿಪ ನಿರ್ಲೇಪ ಶುದ್ಧಸ್ಥಾಪ ವರ ವಿದ್ಯಾಪ್ರತಾಪ ಭಾಷುರೆ, “ಪರಮಪಾವನ ರೂಪ ಭಳಿರೆ ಪ್ರತಾಪ'-ಎ೦ದು ಮುಂತಾಗಿ ಅವರನ್ನು ಮನಸಾರ ಮೆಚ್ಚಿ ಗೌರವಿಸಿ ಕೊಂಡಾಡಿದ್ದಾರೆ.

ಹರಿಸರ್ವೋತ್ತಮತ್ವವನ್ನು ಸಾರುವ ವಾದಿರಾಜರು ಹರನನ್ನೂ ಮುಕ್ತಮನಸ್ಸಿನಿಂದ ಕೊಂಡಾಡಿರುವರು : “ಧವಳಗ೦ಗೆಯ ಗಂಗಾಧರ

೩೦

ಮಹಾಲಿಂಗ, ಮಾಧವನತೋರಿಸಯ್ಯ ಗುರುಕುಲೋತ್ತುಂಗ-(ಕೀ.೯ ವೇದವ್ಕ್ಯಾ ಸಿರು, ಟೀಕಾಚಾರ್ಯರುಗಳನ್ನೂ ಭಕ್ತಿಗೌರವಗಳಿಂದ ಸ್ತುತಿಸಿದ್ದಾರೆ. .೧೦೦) ಗೋದಾವರೀ ನದಿಯನ್ನೂ ಅಷ್ಟೇ ಶ್ರದ್ಧಾಭಕ್ತಿಗಳಿಂದ ವ೦ಂದಿಸುವರು.

ವನಜನಾಭನ ಲೋಕಸಾಧನವಾದ ಘನ ಭಕುತಿಯನಿತ್ತು ರಕ್ಷಿಸುದೇವಿ

ಎ೦ಬುದು ಆಕೆಯಲ್ಲಿ ವಾದಿರಾಜರ ಪ್ರಾರ್ಥನೆ. ತಮಗೆ ಗುರುಸಮಾನರೂ ಸ್ಪರ್ಣತೀರ್ಥರ ಸುತರೂ ಆದ "ಶ್ರೀಪಾದರಾಜರ ದಿವ್ಯ ಶ್ರೀಪಾದವ ಭಜಿಸುವೆ'- ಎಂದು ನಮ್ರತೆಯಿಂದ ತಲೆ ಬಾಗಿದ್ದಾರೆ.ತಮ್ಮ ಗುರುಗಳೇ ಆದ ವ್ಯಾಸರಾಯರನ್ನು “ಆವಕಾಲಕ್ಕೆ ನಿನ್ನ ದಾಸನೆಂಬಂತೆ ಮಾಡೋ'-ಎಂದು ಪ್ರಾರ್ಥಿಸಿರುವರು. ವ್ಯಾಸರಾಯರನ್ನು ತಮ್ಮ ಒಂದು ಕೀರ್ತನೆಯಲ್ಲಿ “ಗುರುವ್ಯಾಸಮುನಿ'ಯೆಂದೇ ಸಂಬೋಧಿಸಿರುವುದು ಗಮನಾರ್ಹ. “ಪರಬೊಮ್ಮನ ಕೂಸುಮಾಡಿ ತಂದಿಕ್ಕಿ ತೊಡೆಯಮ್ಯಾಲೆ ಆಡಿಸಿದಂಥ' ಬೇಲೂರಿನ ವೈಕು೦ಠದಾಸರನ್ನು "ದಾಸೋತ್ತಮ ನೀನೆ” ಎ೦ದು ಮನದುಂಬಿ ಸ್ತುತಿಸಿರುವರು.

ಹರಿದಾಸರೆಲ್ಲ ರೂ ಮೊದಲು ತಮ್ಮ ವೈಯಕ್ತಿಕನೆಲೆಯ ಯಲ್ಲಿ ಭಕ್ತಿ ಸಾಧನೆಮಾಡಿ ಅನ೦ತರ ತಮ್ಮ ಅರಿವನ್ನು ಸಮಾಜದ ಉತ್ತಮಿಕೆಗಾಗಿ ಬಳಸಿದವರು. ಲೌಕಿಕಜೀವನ ವ್ಯರ್ಥ. ಆಯುಷ್ಯ ಸಮ್ಮನೆ ಕಳೆದುಹೋಗುತ್ತಿದೆಯೆನ್ನುವ ಅತೃಪ್ತಿ ಮನಸ್ಸಿಗೆ ಬಂದಕೂಡಲೇ ವ್ಯಕ್ತಿ ಅಧ್ಯಾತ್ಮದ ಮೊದಲ ಮೆಟ್ಟಲಲ್ಲಿ ಬಂದು ನಿಲ್ಲುತ್ತಾನೆ: ಭಗವ೦ತನತ್ತ ತನ್ನ ಚಿತ್ತ ಧಾವಿಸಬೇಕು ; ಅವನು ತನ್ನ ಮನೋಮಂದಿರದಲ್ಲಿ ಬಂದು ನಿಲ್ಲಬೇಕೆಂಬ ತುಡಿತ ಭಕ್ತನಲ್ಲಿ ಪ್ರಾರಂಭವಾಗುತ್ತದೆ. ವಾದಿರಾಜರ ಇಂತಹ ಅಪೇಕ್ಷೆ ಒಂದು ಉಗಾಭೋಗವಾಗಿ ಚಿಮ್ಮಿರುವುದನ್ನು ಗಮನಿಸಬಹುದು.

ನಿನ್ನ ಧ್ಯಾನದ ಶಕ್ತಿಯ ಕೊಡೊ ಅನ್ಕರಲಿ ವಿರಕ್ತಿಯ ಕೊಡೊ

40

ನಿನ್ನ ನೋಡುವ ಯುಕ್ತಿಯ ಕೊಡೊ

ನಿನ್ನ ಪಾಡುವ ಭಕ್ತಿಯ ಕೊಡೊ

ನಿನ್ನತ್ತೆ ಬರುವ ಸ೦ಪತ್ತಿಯ ಕೊಡೊ

ಚಿತ್ತದಿ ತತ್ವದ ಕೃತ್ಯವ ತೊರೊ

ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ

ಅತ್ತತ್ತ ಮಾಡೊ ಭವಕತ್ತರೆಯೆನಗೆ

ಮುತ್ತಿದೆ ಹಯವದನ (ಕೀ.೧೬೦)

ಪರರಿಗೆ ಸೇವೆಮಾಡಿ ಬೇಸತ್ತ ತಮ್ಮನ್ನು ರಕ್ಷಿಸಬೇಕೆಂದು, ಅತ್ತ ಇತ್ತ ಹರಿಯುವ ಮನಸ್ಸನ್ನು ನಿನ್ನಲಿರಿಸಬೇಕೆಂದು ಹಯವದನನರಲ್ಲಿ ಬೇಡಿಕೊಂಡಿದ್ದಾರೆ. ಸ್ವೇಚ್ಛೆಯಿಂದ ಉಂಡುಟ್ಟು, ಕೊಟ್ಟವರನ್ನು ಕೊ೦ಡಾಡಿ, ಕೊಡದವರನ್ನು ನಿಂದಿಸುವ ಮನಸ್ಸಿನ ರೀತಿಯನ್ನು ಪರಿಪರಿಯಾಗಿ ಹಿಂಜಿಟ್ಟು "ಅನ್ಯಥಾ ಶರಣಂ ನಾಸ್ತಿ ಯೆಂದು ಶ್ರೀಹರಿಯನ್ನು ಮರೆಹೊಗುವರು.' “ಇನ್ನೇನಮಾಡುವೆ ಇನ್ನಾರ ಬೇಡುವೆ ಜಾ ನೀನು ಲಾಲಿಸಿ ಸಲಹಬೇಕು'-ಎಂದು ಮುಂತಾಗಿ ಅಲವತ್ತುಕೊಂಡು “ಎನ್ನ ಹುಯಿಲು ಕೇಳಬಾರದೆ ಸ್ವಾಮಿ | .... ಎನ್ನ ನೀನು ಸಲಹಲಾಗದೇ'- ಎ೦ದು ದೈನ್ಯಬಡುವರು. ವ್ಯರ್ಥಕಾಲ ಕಳೆದೆನೆಂಬ ಪಶ್ಚಾ ಶಾಸನ ! | ಮನ್ನಿಸೆನ್ನ ಮಧುಸೂದನ ಉನ್ನತಗುಣನಿಲಯ ಉಡುಪಿನ ಕೃಷ್ಣರಾಯ-ಎಂದು ದೈವದ ಮುಂದೆ ತಲೆಬಾಗಿರುವರು. ಅವರ ಕಳಕಳಿ, ಪಶ್ಚಾತ್ತಾಪ, ದೈವವನ್ನು ಕಾಣುವ ಹಂಬಲ, ಕ೦ಡೇ ತೀರಬೇಕೆ೦ಬ ಸತತ ಪ್ರಯತ್ನಗಳ ಫಲವಾಗಿ ಪರದೈವವನ್ನು ಕಣ್ಣಾರ ಕಂಡ ಅನುಭವ ಅವರಿಗಾಗಿದೆ.

"ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ರೂಪವ'-ಎಂದು ಧನ್ಮರಾಗಿರುವರು. ಹೀಗೆ ವಾದಿರಾಜರು ಹರಿಯನ್ನು ಕಾಣುವ ಹಂಬಲದಿಂದ ಬಕ್ತಿಸಾದ'ನೆವರಾಡಿ ಹರಿಂಯುನ್ನು ಕಂಡ ಸಿದ್ಧಿಯನ್ನು ಗಳಿಸಿ ಅಪರೋಕ್ಷಜ್ಜಾನಿಗಳೆನಿಸಿರುವರು.

ತ್ಕ

ಅವರ ಇಷ್ಟದೈವ ಹಯವದನ ಸ್ವಾಮಿ ಕುದುರೆಯ ರೂಪದಿಂದ ಅವರಿಗೆ ದರ್ಶನ ಕೊಟ್ಟದ್ದಾನೆ.

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ ವಾದಿರಾಜಗೆ ಮುದದಿ ಜ್ಞಾನಭಕುತಿ ಕೊಡುವ

ಹಲ್ಲಣವಿಲ್ಲದೆ ನಿಲ್ವುದುಕುದುರೆ ಒಲ್ಲದು ಕಡಿವಾಣ ಕುದುರೆ ಬೆಲ್ಲಕಡಲೆ ಮೆಲ್ಲುವ ಕುದುರೆ

ಚೆಲುವ ಹಯವದನನೆಂಬೊ ಕುದುರೆ

-ಎ೦ದು ಮುಂತಾಗಿ ದಿವ್ಯಾಶ್ವವನ್ನು ಮೈಮರೆತು ಬಣ್ಣಿಸುತ್ತಾ, ಸಾಕ್ಷಾತ್‌ ಶ್ರೀಹರಿಯೇ ರೂಪದಿಂದ ದರ್ಶನವಿತ್ತಿರುವನೆಂದು ಸೂಚಿಸಿರುವರು. ಗರುವಿನ ಮಹಲಕ್ಷಿ ತನ್ನ ವರನೆಂದು ಒಲಿದು ಬರುವ, ಉರದಿ ಶ್ರೀವತ್ನ ಕೌಸ್ತುಭ ಧರಿಸಿ ಮೆರೆವ ಕುದುರೆಯದು. ಅದನ್ನು ನೇವರಿಸಿ, ನೇಹದಿ೦ದಲಿ ಮೇಲು ನೈವೇದ್ಯಗಳನ್ನು ಮೆಲಲಿತ್ತು ಭಜಿಸಿದ್ದಾರೆ. ನೈವೇದ್ಯಪರಿಕರಗಳಾದರೂ ಎಂಥವು ಭಕುತಿಕಡಲೆ, ಜ್ಞಾನವೈರಾಗ್ಯಬೆಲ್ಲ, ಮುಕುತಿಆನಂದ, ಸುಖದ ಕ್ಷೀರ ಲಡ್ಡಿಗೆ | ಒಂದೊ೦ದೂ ಮುಕ್ತಿ ಸಾಧನೆಯ ಸಾಧನವೇ ಆಗಿದೆ. “ಚೆಲುವ ಚಿನ್ನಯಮೂರ್ತಿ ನಮ್ಮ ಸಲಹಬಂದೆಯಾ'-ಎಂದು ವಾದಿರಾಜರು ಕುದುರೆಯನ್ನು ಕೇಳಿರುವ ರೀತಿಯ೦ತೂ ಭಗವಂತನೊಂದಿಗೆ ಅವರಿಗಿರುವ ಸಲಿಗೆ, ಆತ್ಮೀಯತೆಗಳ ದ್ಕೋತಕವೇ ಆಗಿದೆ. ಹೀಗೆ ಭಗವಂತನ ದರ್ಶನವಾಗಿ ಸಾಕ್ಷಾತ್ಕಾರವಾದ ಬಳಿಕ ಅವನ ಸ್ತುತಿಗೀತೆಗಳು ತಾವೇ ತಾವಾಗಿ ಹೊರಹೊಮ್ಮಿವೆ.

ಸಂಸಾರವನ್ನು ತ್ಯಜಿಸಿ ಬಾಲಸನ್ಯಾಸಿಗಳಾಗಿದ್ದ ವಾದಿರಾಜರು ಪ್ರಾಪಂಚಿಕ ಸುಖಗಳಲ್ಲಿ ಮುಳುಗಿ, ಅವೇ ಶಾಶ್ವತವೆಂದು ನೆಚ್ಚಿ ಕಾಲಕಳೆಯುತ್ತಿರುವವರನ್ನು

42

ಕಂಡು ಸಂಸಾರದ ಕ್ಷಣಿಕತೆ. ಬಗ್ಗೆ ಅವರನ್ನೆಚ್ಚರಿಸಿರುವರು. “ಬಿಟ್ಟು ಬನ್ನಿರೊ ಸಂಸಾರದ್ದಂಬಲ, ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೋ” ಎಂದು ವೈರಾಗ್ಯಕ್ಕೆ ಕರೆಕೊಡುವರು. ಉ೦ಡು ಉಟ್ಟು ಗುಂಡಿನಂತೆ ಮನೆಯಲ್ಲಿದ್ದರೆ ಚ೦ಡಯಮನದೂತರು ಬಂದು ಎಳೆದೊಯ್ಯವರೆಂದು ತಿಳಿಯಹೇಳುವರು. ಮನುಷ್ಯರ ಬಾಳನ್ನು ಹೆ೦ಡತಿಮಕ್ಕಳ ಮಮತೆಯ ಸುಳಿ ಒಂದೆಡೆ ಸುಲಿದರೆ ಹಣವೆಂಬ ವಿಚಿತ್ರವಸ್ತು ಅವನ ಹರಣವನ್ನೇ ಪಣವಾಗಿ ಪಡೆಯಬಯಸುತ್ತದೆ. ಹಣವಿಲ್ಲದವನೊಬ್ಬ ಹೆಣವೇಸರಿ ಬದುಕಿನಲ್ಲಿ. ಆದರೆ ಅದನ್ನೇ ಸರ್ವಸ್ವವೆಂದು ತಿಳಿದರೆ? ಬೆಲೆಯಾಗದನೆಲ್ಲ ಬೆಲೆಯಮಾಡಿಸುವ, ಎಲ್ಲ ವಸ್ತುಗಳನ್ನೂ ಇದ್ದಲ್ಲೇ ತರಿಸುವ, ಮ೦ಗನಾದರೂ ಅನಂಗನೆಂದೆನಿಸುವ, ಅರಿಯದ ಶುಂಠನ ಅರಿತವನೆನಿಸುವ ಹಣದ ಕಲ್ಕಾಣಗುಣಗಳು ಒಂದೇ ಎರಡೆ?-ಅನಂತವೆಂಬುದನ್ನು ಲೋಕಾನುಭವದ ಹಿನ್ನೆಲೆಯಲ್ಲಿ ಮನದಟ್ಟು ಮಾಡಿಕೊಡುವರು. ಹಯವದನನ ಸ್ಮರಣೆಯನ್ನೇ ಮರೆಸುವ ಹಣದ ವ್ಯಾಮೋಹ ಬೇಡ-ಎಂದು ತಿಳಿಯಹೇಳಿರುವರು. ಎಲ್ಲಕ್ಕಿಂತ ಹೆಚ್ಚಾಗಿ ವಾದಿರಾಜರು ತಮ್ಮ ಜೀವನಾನುಭವವನ್ನೇ ಭಟ್ಟಿಯಿಳಿಸಿದಂತೆ "ತಾಳುವಿಕೆಗಿ೦ತ ತಪವು ಇಲ್ಲ! ಕೇಳಬಲ್ಲವರಿಗೆ ಹೇಳುವೆನು ಸೊಲ್ಲ-'ಎನ್ನುವರು. “ನೆಟ್ಟಸಸಿ ಫಲಬರುವತನಕ ತಾಳು ನಕ್ಕುನುಡಿವರ ಮುಂದೆ ಮುಕ್ಕರಿಸದೆ ತಾಳು ಹಳಿದು ಹಂಗಿಸುವ ಹಗೆಯಮಾತನು ತಾಳು'-ಇತ್ಕಾದಿ ಸಾಮಾನ್ಯವಾಗಿ ಮನುಷ್ಯನ ಪ್ರತಿಭಟಿಸುವ ಪ್ರವೃತ್ತಿ ಜಾಗೃತವಾಗುವ ಇಂತಹ ಹಲವು ಹತ್ತು ಸಂದರ್ಭಗಳಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬಾರದೆಂಬುದು ವಾದಿರಾಜರ ಸಾರ್ವತ್ರಿಕ ಸಂದೇಶ. "ಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳು-'ಇದೇ ಬೋಧನೆಯ ಹಿಂದಣ ಜೀವನಾನುಭವ. "ಲೇಸಾಗಿ ನಾಯಿಬಾಲಕೆ ನಾರಾಯಣತೈಲ ಏಸುಬಾರಿ ತೀಡಿದರೆ ನೀಟಾಗುವುದೊ' “ಉಂಡು ಸುಖಿಅಲ್ಲ ; ಉಟ್ಟು ತೊಟ್ಟು ಪರಿಣಾಮ ಇಲ್ಲ,' “ಕ೦ಬಳಿ೦ರುಂ ಬುತ್ತಿಂಯು೦ತೀ ದೇಹದೊಳಗೆ ಸುಖವೆಂಬುದಿಲ್ಲವು.” `ದುರುಳಜನರ ಸೇವೆವ್ಯರ್ಥ', “ಮಾರಿಹಬ್ಬದ ಕುರಿಯು ತೋರಣವ ಮೆಲುವಂತೆ', "ಡಿಲ್ಲಿರಾಯನ ಕ೦ಡು ಪುಲ್ಲಿಗೆಯ ಬೇಡುವರೆ?'- ಇತ್ಯಾದಿ ಮಾತುಗಳು ವಾದಿರಾಜರ ಲೋಕಾನುಭವದ ಫಲವೇ ಆಗಿವೆ.

43

ಹರಿನಾಮ ಸುದಾರಸ *`ಜೇನುತುಪ್ಪದಂತೆ' “ಸಕ್ಕರೆ ಬೆರೆಸಿದ ಚೊಕ್ಕಪಾನಕದಂತೆ? ಕಂಡಿದೆ ಹರಿದಾಸರಿಗೆ. ಹರಿನಾಮ ಅವರಿಗೆ “ಕದಳಿ ಖರ್ಜೂರ ದ್ರಾಕ್ಷಿ ಅಡಿಕೆಯಿಮ್ಮಿಗಿಲು'. ಹರಿದಾಸರ ಸಂಗದಲ್ಲಿ 'ದಿನಗಳನು ಕಳೆವ ಜನರೇ ಸುಜನರು'-ಅವರ ದೃಷ್ಟಿಯಲ್ಲಿ. "ಗುರುಮದ್ದರಾಯರೆ ಆತ್ಮರಕ್ಷಕರು.' “ಗುರು ಮದ್ವಶಾಸ್ತ್ರವೆ ಸಕಲ ಶಾಸ್ತ್ರಾಧಿಕವು'-ಇದು ವಾದಿರಾಜರ ತಾತ್ವಿಕನಿಲುವೂ ಆಗಿದೆ.

ರ್ಕ

ಎಲ್ಲವಿಲ್ಲೆಂಬುವಗೆ ನುಡಿವುದ

ಕಿಲ್ಲ ನಾಲಗೆ ಕೇಳ್ವ ಕರ್ಣಗ

ಳಿಲ್ಲ ಪೇಳ್ವಾಚಾರ್ಯರಿಲ್ಲ ವಿವೇಕವಿಲ್ಲವೆಲೆ ಕಲ್ಲಕಂಬವ ಪೋಲ್ವ ನಿನ್ನನು

ಬಲ್ಲವರು ಬಲ್ಲಿದವರೊಳಪ್ರತಿ ಮಲ್ಲರೆನ್ನಾಳುಗಳು ಸೋಲಿಸಿ ಜಳ್ಳುಮಾಡುವರು.

-ಇದು ಸರಳ ಸುಲಭವಾದ ಕನ್ನಡ ಮಾತುಗಳಿಂದ ಅವರು ಅನ್ಯಮತತತ್ವವನ್ನು ನಿರಾಕರಿಸಿರುವ ರೀತಿ. ಮದ್ವಮತ ತತ್ವಗಳನ್ನು ಪ್ರಸಾರಮಾಡುವುದೇ ವಾದಿರಾಜರ ಉದ್ದೇಶ. ತಮ್ಮ ಉದ್ದೇಶವನ್ನು ಅವರು ಹರಿಭಕ್ತಿಸಾಧನೆಯ ನೆಲೆಗಟ್ಟಿನಲ್ಲಿ ನಿರ್ವಹಿಸಿರುವರು. “ಗುರುಮದ್ವಶಾಸ್ತ್ರವೆ ಸಕಲಶಾಸ್ತಾಧಿಕೆಂದು ಶಿರವರಿದು ಮುಂದಿರಿಸಲೆ9' 'ಪರಲೋಕಸಾಧನಕೆ ತಾರತಮ್ಯ ಮತವೆಂದು ಗರಳವನು ಕುಡಿಯಲೆ? “ಗುರುಮದ್ವರಾಯರೆ ಆತ್ಮರಕ್ಷಕರೆಂದು ಅನಲವ ಕೈಪಿಡಿಯಲೇ?-ಎಂದು ಮುಂತಾಗಿ ತಾವು ಧೃಢವಾಗಿ ನಂಬಿ ಅನುಸರಿಸಿದ ಮದ್ದಮತದ ಹೆಚ್ಚಳವನ್ನು ಸ್ಥಿರೀಕರಿಸಲು ಅವರು ಯಾವ ಸವಾಲನ್ನು ಬೇಕಾದರೂ ಎದುರಿಸಲು ಸಿದ್ಧರಿದ್ದಾರೆ. ಶ್ರೀಹರಿ ಸರ್ವವ್ಯಾಪ್ತ ಸರ್ವಪ್ರೇರಕ-ಎಂಬ ತತ್ವಗಳನ್ನೂ, ಹೇಗೆ ಶ್ರೀಹರಿ ಭಿನ್ನ ವಸ್ತುಗಳಲ್ಲಿ ಭಿನ್ನರೂಪಿಯಾಗಿ ನೆಲೆನಿಂತು ಜೀವರ ಕರ್ಮವನ್ನು ಮಾಡಿಸುತ್ತಾನೆಂಬುದನ್ನೂ : ಓ೦ದು ಪ್ರಕಾರವೆ ಸ್ವಾಮಿ ಮಂದಿಯ ರಕ್ಷಿಸುವುದು-ಎನ್ನುವ ಕೀರ್ತನೆಯಲ್ಲಿ

44

ವಿಶ್ಲೇಷಿಸಿರುವರು (ಕೀ.೨೩೦). ಹರಿನಾಮಮಹಿಮೆಯ ಶ್ರೇಷ್ಠತೆಯನ್ನೂ (ಕೀ.೨೧೦), ಸ್ಮರಣಭಕ್ತಿಯ ಹಿರಿಮೆಯನ್ನೂ (ಕೀ.೧೬೫) ಕೀರ್ತನಭಕ್ತಿಯ ಪರಿಯನ್ನೂ(ಕೀ.೪೪) ಹರಿಪಾದ ಭಜನೆಯ ಪರಿಯನ್ನು (ಕೀ.೨೧೯) ಕುರಿತು ಅನೇಕ ಕೀರ್ತನೆಗಳಲ್ಲಿ ಹೇಳಿದ್ದಾರೆ. ಶ್ರೀಹರಿ ಸರ್ವೋತ್ತಮನೆಂಬ ತತ್ವವಂತೂ ಹಲವು ಕೀರ್ತನೆಗಳಲ್ಲಿ ಪ್ರತಿಪಾದಿತವಾಗಿದೆ(ಕೀ. ೨೫೦). ತಾರತಮ್ಯ ಪಂಚಭೇದವನೆ ತಿಳಿದು ಶ್ರೀ ಮಾರುತನ್ನ ಮತಗಳ ಹಾರೈಸುವ ವೈಷ್ಣವ ಕುಲದ ಭಾಗವತನಿಗಿಂತ ಹೆಚ್ಚಿನ ಭಾಗ್ಯವಂತರಿಲ್ಲ, ದಾಸರ ದೃಷ್ಟಿಯಲ್ಲಿ(ಕೀ.೧೦೫). ಶ್ರೀಹರಿಯ ಸ್ವಾತಂತ್ರ್ಯ, ಅವನ ಸೃಷ್ಟಿಕರ್ತೃತ್ವ, ಸರ್ವೋತ್ತಮತ್ವ ಜೀವನಿಶ್ಯವೆಂಬತತ್ವ- ಎಲ್ಲವುಗಳನ್ನೂ ಒಟ್ಟಾಗಿ “ಹರಿಸ್ವ್ಟತಂತ್ರಸುಳಾದಿ” ಯುಲ್ಲಿ ಪ್ರತಿಪಾದಿಸಿರುವರು(ಕೀ.೨೫೧).

ಎಲ್ಲ ಹರಿದಾಸರಂತೆ ವಾದಿರಾಜರೂ ಪುರಾಣಪ್ರಸಂಗಗಳನ್ನು ಮತ್ತೆಮತ್ತೆ ತಮ್ಮ ಕೀರ್ತನೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಪುರಾಣಪುಪ್ರಸಂಗಗಳನ್ನಾದರಿಸಿ ಕಥನಕಲೆಯ ನೈಪುಣ್ಯವನ್ನು ಮೆರೆದಿರುವುದು ವಾದಿರಾಜರ ರೀತಿ. ಮಹಾಭಾರತದ ಕೀಚಕವಧಾಪ್ರಸ೦ಗವನ್ನು ಕುರಿತ ಕೀರ್ತನೆಯ ಪ್ರಾರಂಭವೇ ಸೊಗಸು. “ಭೀಮಸೇನ ಭಾಮಿನಿಯಾದನು' ಎಂದು ಪ್ರಾರಂಭವಾಗುವ ನೀಳ್ಗವನ ೨೩ ನುಡಿಗಳಲ್ಲಿ ಮುಂದುವರಿಯುತ್ತದೆ. ಪಾಂಡವರು ಕೌರವರೊಡನೆ ಜೂಜಾಡಿ ರಾಜ್ಯವನ್ನು ಸೋತು ೧೪ ವರ್ಷಗಳು ಕಾಡಿನಲ್ಲಿ ಕಳೆದು ಉಳಿದ ಅಜ್ಞಾತವಾಸದ ಒಂದು ವರ್ಷವನ್ನು ಮಾರುವೇಷದಿಂದ ವಿರಾಟರಾಯನಲ್ಲಿ ಕಳೆಯುವರು. ದೌಪದಿ ಭೀಮನಲ್ಲಿ ವಿಚಾರತಿಳಿಸಲು ಅವನು ನಾರೀರೂಪದಲ್ಲಿ ತನ್ನನ್ನು ಸಿ೦ಗರಿಸುವಂತೆ ಹೇಳಿ, ಕೀಚಕನನ್ನು ವಧಿಸುವನು(ಕೀ.೮೧).

ಹರಿಯ ಮೋಹಿನೀರೂಪವನ್ನು ಕ೦ಡು ಹರ ಮರುಳಾಗುವ ಮತ್ತೊಂದು ಪ್ರಸಂಗವೂ ಕೂಡ ಬಲು ಮೋಜಿನದಾಗಿದ್ದು ವಾದಿರಾಜರ ಬಾಯಲ್ಲಿ ಒಂದು ಕಥನಕವನವಾಗಿ ಅರಳಿದೆ(ಕೀ.೨೮೧).

45

ಪುರಾಣೋಕ್ತ ಹರಿಯ ದಶಾವತಾರ ಸ್ತುತಿಗಳೂ ವಾದಿರಾಜರ ಕೀರ್ತನೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಅವುಗಳ